PM KISAN: ಗುಡ್ ನ್ಯೂಸ್, ಪ್ರಧಾನಿ ಕಚೇರಿಯಿಂದ ಪ್ರಮುಖ ಘೋಷಣೆ

PM Kisan Scheme| ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲನಾಭವಿಗಳಿಗೆ ಗುಡ್ ನ್ಯೂಸ್ ಇದಾಗಿದೆ. ರೈತರು ಪಿಎಂ ಕಿಸಾನ್ 11 ನೇ ಕಂತು (11th installment) ಗಾಗಿ ಕಾಯುತ್ತಿದ್ದಾರೆ. ಈ ಕುರಿತು ಪ್ರಧಾನಿ ಕಾರ್ಯಾಲಯ ಮಹತ್ವದ ಹೇಳಿಕೆ ನೀಡಿದೆ.

First published: