4. RBI ಆರ್ಥಿಕ ವರದಿಯ ಪ್ರಕಾರ, ಮಾರ್ಚ್ 2020 ರಿಂದ ಇಲ್ಲಿಯವರೆಗೆ 115 ಬೇಸಿಸ್ ಪಾಯಿಂಟ್ ಅಂದ್ರೆ ಶೇಕಡಾ 1.15 ರಷ್ಟು ಸರಾಸರಿ ಸಾಲ ದರವನ್ನು (WALR) ಕಡಿತಗೊಳಿಸಿದೆ. ಇದು ನಿಗದಿತ ವಾಣಿಜ್ಯ ಬ್ಯಾಂಕುಗಳ ಮೇಲೆ ಪರಿಣಾಮ ಬೀರಿದೆ. ಇದೇ ರೀತಿ ವಿಶ್ವದ ಹಲವು ಕೇಂದ್ರ ಬ್ಯಾಂಕುಗಳು ಕೋವಿಡ್ 19 ಕಾರಣದಿಂದ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. (ಸಾಂದರ್ಭಿಕ ಚಿತ್ರ)