Price Hike: ಬೆಲೆ ಏರಿಕೆ ಹೊಡೆತ ತಡೆದುಕೊಳ್ಳಲು ಇನ್ನೂ ಮೂರು ತಿಂಗಳು ರೆಡಿಯಾಗಿ!

Price Hike| ಹಾಲಿನ ದರ, ತರಕಾರಿ ಬೆಲೆ ಏರಿಕೆಯಾಗಿದೆ. ಅಡುಗೆ ಎಣ್ಣೆ (Cooking Oil), ಸಿಲಿಂಡರ್ ಗಳು ಜೇಬಿಗೆ ಮತ್ತಷ್ಟು ಭಾರವಾಗ್ತಿದೆ. ಈ ಬೆಲೆ ಏರಿಕೆಯ ನಾಗಾಲೋಟ ಇನ್ನೂ ಮೂರು ತಿಂಗಳು ಮುಂದುವರಿಯಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

First published: