New Pension Rule: ಸಣ್ಣ ತಪ್ಪು ಮಾಡಿದ್ರೂ ಪಿಂಚಣಿ-ಗ್ರಾಚ್ಯುಟಿ ಸಿಗಲ್ಲ, ಕೇಂದ್ರ ನೌಕರರಿಗೆ ಖಡಕ್​ ವಾರ್ನಿಂಗ್!

ಕೇಂದ್ರ ಸರ್ಕಾರಿ ನೌಕರರಿಗೆ ಎಚ್ಚರಿಕೆ ನೀಡಿದೆ. ಇತ್ತೀಚೆಗಷ್ಟೇ ತುಟ್ಟಿಭತ್ಯೆ ಡಿಎ ಹೆಚ್ಚಳ) ಹೆಚ್ಚಿಸುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರ ಇನ್ನಷ್ಟು ಹೊಸ ನಿಯಮಗಳನ್ನು ಪ್ರಕಟಿಸಿದೆ. ನೌಕರರು ತಪ್ಪು ಮಾಡಿದರೆ ಅವರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ನಿಲ್ಲಿಸಲಾಗುತ್ತದೆ.

First published: