2. ಅಕ್ಷಯ ತೃತೀಯ ದಿನದಂದು ನೀವು ಚಿನ್ನವನ್ನು ಖರೀದಿಸಿದರೆ, ಲಕ್ಷ್ಮಿ ದೇವಿಯು ಆಶೀರ್ವದಿಸುತ್ತಾಳೆ ಅಂತ ನಂಬಲಾಗಿದೆ. ಅದಕ್ಕಾಗಿಯೇ ಅಕ್ಷಯ ತೃತೀಯದಂದು ಕನಿಷ್ಠ ಒಂದು ಗ್ರಾಂ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಆಭರಣ ಮಳಿಗೆಗಳು ಗ್ರಾಹಕರನ್ನು ಸೆಳೆಯಲು ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಈಘ ಪ್ರಸಿದ್ಧ ಆಭರಣ ಕಂಪನಿಯೊಂದು ಅದ್ಭುತ ಕೊಡುಗೆಯನ್ನು ಘೋಷಿಸಿದೆ. (ಸಾಂಕೇತಿಕ ಚಿತ್ರ)
5. ಏಪ್ರಿಲ್ 20 ರಿಂದ ಏಪ್ರಿಲ್ 23 ರವರೆಗೆ ಹೆಚ್ಚಿನ ಅಕ್ಷಯ ತೃತೀಯ ಕೊಡುಗೆಗಳಿವೆ. ಎಲ್ಲಾ ಭೀಮಾ ಜ್ಯುವೆಲರ್ಸ್ ಮಳಿಗೆಗಳಲ್ಲಿ ಒಂದು ಗ್ರಾಂ ಚಿನ್ನದ ಮೇಲೆ ರೂ.650 ರಿಯಾಯಿತಿ ಲಭ್ಯವಿದೆ. ಹಳೆಯ ಚಿನ್ನವನ್ನು ವಿನಿಮಯ ಮಾಡಿಕೊಳ್ಳುವವರಿಗೆ ಪ್ರತಿ ಗ್ರಾಂಗೆ ರೂ.100 ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ನೀವು ವಜ್ರದ ಆಭರಣಗಳನ್ನು ಖರೀದಿಸಿದರೆ, ನಿಮಗೆ 2 ಚಿನ್ನದ ನಾಣ್ಯಗಳು ಉಚಿತವಾಗಿ ಸಿಗುತ್ತವೆ. 7,500 ರಿಯಾಯಿತಿ ಕೂಡ ಲಭ್ಯವಿದೆ. ಬೆಳ್ಳಿ ವಸ್ತುಗಳನ್ನು ಖರೀದಿಸಿದರೆ ಮೇಕಿಂಗ್ ಚಾರ್ಜ್‌ನಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗುವುದು. (ಸಾಂಕೇತಿಕ ಚಿತ್ರ)
7. ಇತ್ತೀಚೆಗೆ ಚಿನ್ನದ ಬೆಲೆಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಕಳೆದ ಐದು ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.11 ಸಾವಿರಕ್ಕೂ ಹೆಚ್ಚು ಏರಿಕೆಯಾಗಿದೆ. ಬೆಂಗಳೂರಿನಲ್ಲಿಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,940 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 56,500, ರೂ. 55,940, ರೂ. 55,940 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 56,090 ರೂ. ಆಗಿದೆ. (ಸಾಂಕೇತಿಕ ಚಿತ್ರ)