Daily 2GB Data: ಪ್ರತಿ ದಿನ 2GB ಡೇಟಾ, ಡಿಸ್ನಿ+ ಹಾಟ್​ಸ್ಟಾರ್​ ಕೂಡ ಫ್ರೀ! ಬೆಸ್ಟ್​ ಏರ್​ಟೆಲ್​ ಪ್ಲ್ಯಾನ್​ಗಳಿವು

Airtel 2GB Data Plans: ಏರ್‌ಟೆಲ್ ತನ್ನ ಬಳಕೆದಾರರಿಗೆ ಪ್ರತಿದಿನ 2GB ಮೊಬೈಲ್ ಡೇಟಾದೊಂದಿಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. Disney+ Hotstar, Prime Video ಚಂದಾದಾರಿಕೆಯೂ ಲಭ್ಯವಿದೆ. ಯಾವ ಯೋಜನೆಯಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡಿ.

First published: