Flight Charges: ವಿಮಾನ ಪ್ರಯಾಣಿಕರಿಗೆ ಶುಭಸುದ್ದಿ! ಇನ್ಮೇಲೆ ಹೆಚ್ಚು ಹಣ ಉಳಿಸಿ

Flight Charges | ಪದೇ ಪದೇ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ. ಕೇಂದ್ರ ಸರ್ಕಾರ ಬೋರ್ಡಿಂಗ್ ಪಾಸ್ ಶುಲ್ಕವನ್ನು ತೆಗೆದು ಆದೇಶ ಹೊರಡಿಸಿದೆ. ವಿಮಾನ ಪ್ರಯಾಣಿಕರು ಇನ್ನು ಮುಂದೆ ಕೌಂಟರ್ಗಳಲ್ಲಿ ಬೋರ್ಡಿಂಗ್ ಪಾಸ್ಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

First published: