AirAsia: ಏರ್​ಏಷ್ಯಾ ಬಂಪರ್​ ಆಫರ್​, 50 ಲಕ್ಷ ಉಚಿತ ವಿಮಾನ ಟಿಕೆಟ್​ಗಳು!

AirAsia Sale: ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಏಷ್ಯಾ ಅದ್ಭುತ ಕೊಡುಗೆಯನ್ನು ಲಭ್ಯಗೊಳಿಸಿದೆ. ಉಚಿತ ವಿಮಾನ ಟಿಕೆಟ್‌ಗಳನ್ನು ಒದಗಿಸಲಾಗಿದೆ. ಏಕಕಾಲದಲ್ಲಿ ಐದು ಲಕ್ಷ ಉಚಿತ ಸೀಟುಗಳು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

First published: