Retirement: ಈ ಸಂಸ್ಥೆಯಲ್ಲಿ ನಿವೃತ್ತಿಯಾದ್ರೂ, ಮತ್ತೆ 7 ವರ್ಷ ಕೆಲ್ಸ ಮಾಡ್ಬಹುದು!

Retirement: ಸಾಮಾನ್ಯವಾಗಿ ನಿವೃತ್ತಿ ವಯಸ್ಸು 58 ವರ್ಷಗಳು. ಕೆಲವು ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳು ಅವಶ್ಯಕತೆಗಳನ್ನು ಅವಲಂಬಿಸಿ ನಿವೃತ್ತಿ ವಯಸ್ಸನ್ನು ವಿಸ್ತರಿಸುತ್ತವೆ. ಇನ್ನು ಏಳು ವರ್ಷಗಳ ಕಾಲ ನಿವೃತ್ತಿಯ ನಂತರವೂ ಹಿರಿಯರ ಸೇವೆಯನ್ನು ಬಳಸಿಕೊಳ್ಳುವುದಾಗಿ ಸಂಸ್ಥೆಯೊಂದು ಪ್ರಕಟಿಸಿದೆ.

First published: