Salim chauhan, Anand: ಪಶುಸಂಗೋಪನೆಯಲ್ಲಿ ಹೆಚ್ಚು ಪುರುಷರೇ ಇರುತ್ತಾರೆ. ಆದರೆ ಇಲ್ಲಿ ಹಾಗಲ್ಲ.. ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಪಶುಪಾಲನೆ ವ್ಯಾಪಾರ ಮಾಡುವ ಮೂಲಕ ದೈನಂದಿನ ಆದಾಯವನ್ನೂ ಗಳಿಸುತ್ತಿದ್ದಾರೆ. ಆದರೆ ಇಲ್ಲಿ ಡಬಲ್ ಗ್ರಾಜುಯೇಟರ್ ಮಹಿಳೆಯೊಬ್ಬರು ಕಳೆದ 6 ವರ್ಷಗಳಿಂದ ಈ ವ್ಯವಹಾರದ ಮೂಲಕ ಲಕ್ಷಾಂತರ ಆದಾಯನ್ನು ಗಳಿಸುತ್ತಿದ್ದಾರೆ.