Viral News: ಬರೋಬ್ಬರಿ ಐದು ಕೆಜಿ ತೂಕದ ಮೂಲಂಗಿ ಬೆಳೆದ ಕೃಷಿಕ!
ಜ್ಞಾನದೇವ ಎಂಬ ಕೃಷಿಕರು ತಮ್ಮ ಎರಡೂವರೆ ಎಕರೆ ಕೃಷಿ ಜಮೀನಿನಲ್ಲಿ ಶೇಂಗಾ ಬೆಳೆದಿದ್ದರು. ಅದರ ಜೊತೆಗೆ ಮೂಲಂಗಿ ಕೃಷಿಯನ್ನೂ ಮಾಡಿದ್ದರು. ಹೀಗೆ ಬೆಳೆದ ಒಟ್ಟು 15 ಮೂಲಂಗಿಗಳು ಬರೋಬ್ಬರಿ 5 ಕೆಜಿ ತೂಗಿವೆ.
ನೀವೆಲ್ಲ ತರಕಾರಿ ಅಂಗಡಿಗಳಲ್ಲಿ ಮೂಲಂಗಿ ಖರೀದಿಸಿರ್ತೀರಿ, ಪಲ್ಯ, ಸಾರು ಮಾಡಿ ಊಟ ಮಾಡಿರ್ತೀರಿ. ಆದರೆ ಇಲ್ಲೊಂದು ಮೂಲಂಗಿ ಇದೆ ನೋಡಿ, ಇಂಥಾ ಮೂಲಂಗಿಯನ್ನ ನೀವು ಕನಸಿನಲ್ಲೂ ಕಂಡಿರಲ್ಲ!
2/ 7
ಈಗ ಮೂಲಂಗಿ ಸುದ್ದಿ ಬಂದಿದ್ದಾದ್ರೂ ಯಾಕೆ ಅಂತೀರ? ಕೃಷಿಕರೋರ್ವರು ಬೆಳೆದ ಮೂಲಂಗಿಯನ್ನ ನೋಡೋಕೆ ಜನರು ಮುಗಿಬೀಳ್ತಿದ್ದಾರೆ. ಅಷ್ಟಕ್ಕೂ ಈ ಮೂಲಂಗಿಲಿ ಅಂಥಾ ಸ್ಪೆಷಾಲಿಟಿ ಏನಿದೆ ಅಂತ ಹೇಳ್ತೀವಿ ನೋಡಿ.
3/ 7
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೃಷಿಕರೊಬ್ಬರು ಬರೋಬ್ಬರಿ 5 ಕೆಜಿ ತೂಗುವ ಮೂಲಂಗಿ ಬೆಳೆದಿದ್ದಾರೆ. ಈ ಬೃಹತ್ ಗಾತ್ರದ ಮೂಲಂಗಿ ಈಗ ಭಾರೀ ವೈರಲ್ ಆಗ್ತಿದೆ.
4/ 7
ಜ್ಞಾನದೇವ ಎಂಬ ಕೃಷಿಕರು ತಮ್ಮ ಎರಡೂವರೆ ಎಕರೆ ಕೃಷಿ ಜಮೀನಿನಲ್ಲಿ ಶೇಂಗಾ ಬೆಳೆದಿದ್ದರು. ಅದರ ಜೊತೆಗೆ ಮೂಲಂಗಿ ಕೃಷಿಯನ್ನೂ ಮಾಡಿದ್ದರು. ಹೀಗೆ ಬೆಳೆದ ಒಟ್ಟು 15 ಮೂಲಂಗಿಗಳು ಬರೋಬ್ಬರಿ 5 ಕೆಜಿ ತೂಗಿವೆ. ಇದು ಅಚ್ಚರಿಗೆ ಕಾರಣವಾಗಿದೆ.
5/ 7
ಅಂದಹಾಗೆ ಜ್ಞಾನದೇವ ಅವರು ಹಸುವಿನ ಸಗಣಿ ಹೊರತುಪಡಿಸಿ ಸೂಪರ್ ಫಾಸ್ಫೇಟ್ ಗೊಬ್ಬರವನ್ನು ಬಳಸಿ ಮೂಲಂಗಿ ಬೆಳೆದಿದ್ದಾರೆ.
6/ 7
ಅದರ ಜೊತೆಗೆ ಕಾಲಕಾಲಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮಾತ್ರ ಹಾಕಿ ಮೂಲಂಗಿ ಬೆಳೆದಿದ್ದಾರೆ ಈ ಕೃಷಿಕ. ಕೇವಲ ಇಷ್ಟರಿಂದಲೇ ಮೂಲಂಗಿಗಳು ಬೃಹತ್ ಗಾತ್ರಕ್ಕೆ ಬೆಳೆದಿದೆ ಎನ್ನುತ್ತಾರೆ ಈ ಕೃಷಿಕ.
7/ 7
ಒಟ್ಟಾರೆ ಗ್ರಾಂ ಲೆಕ್ಕದಲ್ಲಿ ತೂಗುವ ಮೂಲಂಗಿ ಬರೋಬ್ಬರಿ ಐದು ಕೆಜಿ ತೂಕ ಬೆಳೆದಿರೋದು ಅಚ್ಚರಿಗೆ ಕಾರಣವಾಗಿದೆ.
First published:
17