Natural Farming: ನೌಕರಿ ಬಿಟ್ಟು ಕೃಷಿಯತ್ತ ಒಲವು, 3 ಸಾವಿರ ಹೂಡಿಕೆ ಮಾಡಿ 5 ಲಕ್ಷ ಆದಾಯ ಗಳಿಸ್ತಿರೋ ರೈತ!
Business Idea: ನೈಸರ್ಗಿಕ ಕೃಷಿ ಈಗ ಜನಪ್ರಿಯತೆ ಗಳಿಸುತ್ತಿದೆ. ಅನೇಕ ಜನರು ನೈಸರ್ಗಿಕ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆದ್ದರಿಂದ ರೈತರು ನೈಸರ್ಗಿಕ ಕೃಷಿ ತಂತ್ರಗಳನ್ನು ಕಲಿಯುವುದು ಉತ್ತಮ.
ಕೆಲಸ ಬಿಟ್ಟು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಗಳಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದೆ. ಈಗ ನಾವು ಅಂಥವರಲ್ಲಿ ಒಬ್ಬರಾದ ಅಜಯ್ ರತ್ನ ಬಗ್ಗೆ ಮಾಹಿತಿ ನೀಡಿದ್ದೇವೆ.
2/ 8
ಅಜಯ್ ರತ್ನ ಮೂಲತಃ ಹಿಮಾಚಲ ಪ್ರದೇಶದವರು. ಅವರು ಹತ್ತು ವರ್ಷಗಳ ಕಾಲ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಆದರೆ ನಂತರ ಅವರು ಕೆಲಸ ಬಿಟ್ಟರು. ಹುಟ್ಟೂರಿಗೆ ಬಂದು ಕೃಷಿ ಮಾಡತೊಡಗಿದರು.
3/ 8
ಈ ಪ್ರಕ್ರಿಯೆಯಲ್ಲಿ ಕೃಷಿ ತುಂಬಾ ಹೊರೆಯಾಗಿರುವುದನ್ನು ಗಮನಿಸಿದರು. ಹೆಚ್ಚು ವೆಚ್ಚವಾಗುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿಯೇ ಅಗ್ಗದ ಮತ್ತು ಸುಸ್ಥಿರ ಕೃಷಿ ಮಾದರಿಯನ್ನು ಕಂಡುಹಿಡಿದರು. ಇದಕ್ಕಾಗಿ ಅಜಯ್ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿದರು.
4/ 8
ಇದರಿಂದ ಕೃಷಿ ವೆಚ್ಚ ಸಂಪೂರ್ಣ ಕಡಿಮೆಯಾಗಿದೆ. ಈ ಮೂಲಕ ಅನೇಕರಿಗೆ ಮಾದರಿಯಾದರು. ನೈಸರ್ಗಿಕ ಕೃಷಿಯಿಂದ ಕ್ರಾಂತಿಯಾಗಿದೆ. ನೈಸರ್ಗಿಕ ಕೃಷಿ ತಂತ್ರಗಳನ್ನು ಅನುಸರಿಸಿದರು. ಇವರು 25 ಬಿಘಾಗಳಲ್ಲಿ ಕೃಷಿ ಮಾಡುತ್ತಿದ್ದಾರೆ.
5/ 8
ಮಾತ್ರವಲ್ಲದೆ ಈ ನೈಸರ್ಗಿಕ ಕೃಷಿ ತಂತ್ರಗಳನ್ನು ಅನೇಕ ಜನರಿಗೆ ಕಲಿಸಿದರು. ಅವರಿಗೆ 2019 ರಲ್ಲಿ ಕೃಷಿ ಅನನ್ಯ ಪ್ರಶಸ್ತಿಯನ್ನು ಸಹ ನೀಡಲಾಯಿತು. ನೈಸರ್ಗಿಕ ಕೃಷಿಯ ಯಶಸ್ವಿ ಮಾದರಿಗೂ ಈ ಪ್ರಶಸ್ತಿ ಬಂದಿದೆ.
6/ 8
ಅಜಯ್ ಗೆ ರೂ. 5 ಲಕ್ಷದವರೆಗೆ ಗಳಿಸುತ್ತಿದ್ದಾರೆ. ಇದಕ್ಕಾಗಿ ಅವರ ಮಾಡಿದ ಖರ್ಚು ಕೇವಲ ರೂ. 3 ಸಾವಿರದವರೆಗೆ. ಹಿಮಾಚಲ ಪ್ರದೇಶದ ಕೃಷಿ ಇಲಾಖೆಯ ಪ್ರಕಾರ ನೈಸರ್ಗಿಕ ಕೃಷಿಗಾಗಿ ಮಾರುಕಟ್ಟೆಯಿಂದ ಏನನ್ನೂ ಖರೀದಿಸುವ ಅಗತ್ಯವಿಲ್ಲ.
7/ 8
ನೈಸರ್ಗಿಕ ಕೃಷಿಯಿಂದ ಮಾನವನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಮತ್ತು ಕೃಷಿ ಫಲವತ್ತಾಗುತ್ತದೆ ಎಂದು ಅವರು ಹೇಳುತ್ತಾರೆ. ಕಬ್ಬು, ಗೋಧಿ, ಜೋಳ, ಸೋಯಾಬೀನ್, ಮಾವು, ಟೊಮೆಟೊ, ಕ್ಯಾಪ್ಸಿಕಂ ಹೀಗೆ ನಾನಾ ಬೆಳೆಗಳನ್ನು ಬೆಳೆಯುತ್ತಾರೆ.
8/ 8
ರಾಸಾಯನಿಕ ಕೃಷಿಯಿಂದ ಖರ್ಚು ಹೆಚ್ಚು, ಲಾಭವೂ ಕಡಿಮೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ. ನೈಸರ್ಗಿಕ ಕೃಷಿಯಾದರೆ ಖರ್ಚು ಕಡಿಮೆ, ಲಾಭವೂ ಹೆಚ್ಚು ಎಂದು ವಿವರಿಸಿದರು. ಆದ್ದರಿಂದ ರಾಸಾಯನಿಕ ಕೃಷಿಯಿಂದ ನೀವೂ ದೂರವಿರುವುದು ಉತ್ತಮ. ನೈಸರ್ಗಿಕ ಕೃಷಿ ತಂತ್ರಗಳನ್ನು ಕಲಿಯಬಹುದು. ಈ ಕಾರಣದಿಂದಾಗಿ, ನೀವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದು.
First published:
18