Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

Apple Farming : ಸೇಬು ಕೃಷಿಗೆ ತಂಪು ವಾತಾವರಣದ ಅವಶ್ಯಕತೆ ಇರುತ್ತದೆ. ಆದರೆ ಇದೀಗ ವಿಜ್ಞಾನಿಗಳು ಅಭಿವೃದ್ಧಿ ಮಾಡಿದ ಈ ಹೊಸ ಜಾತಿಯ ಸೇಬು 40 ಡಿಗ್ರಿ ಉಷ್ಣಾಂಶ ಇರುವ ಪ್ರದೇಶಗಳಲ್ಲೂ ಬೆಳೆಯಬಹುದು. ಈ ತಳಿಯ ಸೇಬಿನಿಂದ ಈಗಾಗಲೆ ದೇಶದ ಹಲವೆಡೆ ರೈತರು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.

  • Local18
  • |
  •   | Gujarat, India
First published:

  • 19

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಸೇಬಿನ ಬಲೆ ತಿಳಿದವರಿಗೆ ಅದನ್ನು ಬೆಳೆದರೆ ಎಷ್ಟು ಲಾಭ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಆ ಬೆಳೆಗೆ ವಾತಾವರಣ ತಂಪಾಗಿರಬೇಕು. ಆದರೆ ಗುಜರಾತ್​ನಲ್ಲಿ ಸೇಬು ಕೃಷಿಗೆ ಸೂಕ್ತ ವಾತಾವರಣ ಇಲ್ಲದ ಕಾರಣ ರೈತರಿಗೆ ಈ ಬಳೆ ಬೆಳೆಯುವುದು ಸವಾಲಾಗಿ ಪರಿಣಮಿಸಿತ್ತು. ಹೊಸ ಹೊಸ ಬಗೆಯ ಬೆಳೆಗಳನ್ನು ಬೆಳೆದರೂ ಸೇಬು ಬೆಳಳೆಯಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂಬ ಭಾವನೆ ಅವರಲ್ಲಿತ್ತು. ಈಗ ಆ ಕನಸು ಕೂಡ ನನಸಾಗುತ್ತಿದೆ.

    MORE
    GALLERIES

  • 29

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಸರಕಾರದ ಕೃಷಿ ಇಲಾಖೆ ಅಧಿಕಾರಿಗಳು, ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು, ತಜ್ಞರು ಸೇರಿ ನಾನಾ ಪ್ರಯೋಗಗಳನ್ನು ಮಾಡಿ ರೈತರೊಂದಿಗೆ ಆಧುನಿಕ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಪ್ರಾಯೋಗಿಕ ಬೆಳೆಗಳಿಗೆ ಸರಕಾರ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತಿದೆ.

    MORE
    GALLERIES

  • 39

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಇದೀಗ ವಿಜ್ಞಾನಿಗಳು ಜಮ್ಮು ಮತ್ತು ಕಾಶ್ಮೀರ, ಹಿಮಾಚಲದಂತಹ ಶೀತ ಪ್ರದೇಶ ಹಾಗೂ ಬಿಹಾರದಂತಹ ಬಯಲು ಪ್ರದೇಶದಲ್ಲಿ ಬೆಳೆಯುವ ಹೊಸ ಬಗೆಯ ಸೇಬುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಗುಜರಾತ್‌ನ ರೈತರಲ್ಲಿ ಸಂತಸವನ್ನು ಮಾಡಿದೆ.

    MORE
    GALLERIES

  • 49

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಹೊರತುಪಡಿಸಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ತಳಿಯ ಸೇಬನ್ನು ದೇಶದ ಅನೇಕ ಬಯಲು ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ಬಿಹಾರದ ಕೆಲ ರೈತರು ಈ ರೀತಿಯ ಸೇಬು ಕೃಷಿ ಆರಂಭಿಸಿದ್ದಾರೆ. ಈ ಸೇಬಿನ ತಳಿಗೆ ಹರಿಮಾನ್ 99 ಎಂದು ಹೆಸರಿಸಲಾಗಿದೆ. ಇದು ಶುಷ್ಕ, ಒಣ ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯುತ್ತದೆ.

    MORE
    GALLERIES

  • 59

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಕೆಲವು ರೈತರು ಈ ಹರಿಮಾನ್ 99 ತಳಿಯ ಸೇಬನ್ನು ಬೆಳೆಯುವ ಮೂಲಕ ಭಾರಿ ಆದಾಯವನ್ನು ಪಡೆಯುತ್ತಿದ್ದಾರೆ. ಬಿಹಾರದಲ್ಲಿ ಈಗಾಗಲೇ ಹಲವು ರೈತರು ಈ ರೀತಿಯ ಸೇಬು ಕೃಷಿಯತ್ತ ಮುಖ ಮಾಡುತ್ತಿದ್ದಾರೆ.

    MORE
    GALLERIES

  • 69

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಈ ರೀತಿಯ ಸೇಬಿನಲ್ಲಿ ಮೊದಲ ವರ್ಷದಿಂದಲೇ ರೈತರಿಗೆ ಹಣ್ಣುಗಳು ಸಿಗಲಾರಂಭಿಸುತ್ತವೆ. ಉತ್ಪಾದನೆಯೂ ಚೆನ್ನಾಗಿದೆ ಉತ್ತಮವಾಗಿರುತ್ತದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಈ ಜಾತಿಯ ಸೇಬಿಗೆ ಉತ್ತಮ ಬೆಲೆಯೂ ಸಿಗುತ್ತಿದೆ.

    MORE
    GALLERIES

  • 79

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಈ ತಳಿಯ ಸೇಬನ್ನು ಬೆಳೆಯುವ ಮೂಲಕ ರೈತರು ಒಳ್ಳೆಯ ಲಾಭಗಳಿಸಬಹುದು. ಆದರೆ ಈ ಸೇಬಿನ ಕೃಷಿಯನ್ನು ಪ್ರಾರಂಭಿಸಿದಾಗ, ಆರಂಭದಲ್ಲಿ ಒಂದು ಮರದಿಂದ ಕೇವಲ 5-10 ಕೆಜಿ ಹಣ್ಣುಗಳು ಸಿಗುತ್ತವೆ.

    MORE
    GALLERIES

  • 89

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    ಈ ಜಾತಿಯ ಮರವು ನೆಟ್ಟ 25 ವರ್ಷಗಳವರೆಗೆ ರೈತರಿಗೆ ಹಣ್ಣುಗಳನ್ನು ನೀಡುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದಲ್ಲದೆ, ಈ ಜಾತಿಯ ಸೇಬು ಮರವು 40 ಡಿಗ್ರಿಗಳವರೆಗೆ ತಾಪಮಾನವನ್ನು ತಡೆದುಕೊಳ್ಳಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

    MORE
    GALLERIES

  • 99

    Apple Farming: ಈ ತಳಿಯ ಸೇಬನ್ನು ದೇಶದ ಯಾವುದೇ ವಾತಾವರಣದಲ್ಲಾದರೂ ಬೆಳೆಯಬಹುದು! 25 ವರ್ಷದವರೆಗೆ ಆದಾಯ ಪಕ್ಕಾ!

    Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಒಂದು ಸಾಮಾನ್ಯ ಸುದ್ದಿಯಾಗಿದೆ. ಆದರೆ ಇದರ ಫಲಿತಾಂಶಗಳು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಆಯಾ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಗಳು ಮತ್ತು ಮಣ್ಣಿನ ಮೇಲೆ ಅವಲಂಬಿತವಾಗಿರುತ್ತದೆ. ಅದನ್ನು ನ್ಯೂಸ್ 18 ಖಚಿತಪಡಿಸಿಲ್ಲ ಎಂಬುದನ್ನು ನಿಮ್ಮ ಗಮನಕ್ಕಿರಲಿ. ಒಂದು ವೇಳೆ ನಿಮಗೂ ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇದ್ದರೆ ಸಂಬಂಧಿತ ತಜ್ಞರಿಂದ ಸಲಹೆ ಪಡೆಯಿರಿ.

    MORE
    GALLERIES