Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

Lemon-Cultivation: ತಮ್ಮ ಆದಾಯವನ್ನು ಹೆಚ್ಚಿಸಲು, ದೇಶದ ರೈತರು ಸಾಂಪ್ರದಾಯಿಕ ಕೃಷಿಯ ಹೊರತಾಗಿ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳತ್ತ ಗಮನ ಹರಿಸುತ್ತಿದ್ದಾರೆ. ಹಾಗಾಗಿಯೇ ರೈತರು ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ.

  • Local18
  • |
  •   | Rajasthan, India
First published:

  • 17

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಜನರಿಗೆ ಕೃಷಿಯು ಮುಖ್ಯ ಆದಾಯದ ಮೂಲವಾಗಿದೆ. ಹಾಗಾಗಿಯೇ ಇಲ್ಲಿನ ರೈತರು ಸಾಂಪ್ರದಾಯಿಕ ಕೃಷಿಯ ಬದಲು ತೋಟಗಾರಿಕೆ ಮತ್ತು ವಾಣಿಜ್ಯ ಕೃಷಿ ಮಾಡಿ ಕಡಿಮೆ ಖರ್ಚಿನಲ್ಲಿ ದುಪ್ಪಟ್ಟು ಲಾಭ ಪಡೆಯುತ್ತಿದ್ದಾರೆ.

    MORE
    GALLERIES

  • 27

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ಭರತ್‌ಪುರ ಜಿಲ್ಲೆಯ ಒಂದು ಎಕರೆ ಜಮೀನಿನಲ್ಲಿ ನಿಂಬೆ ಬೆಳೆಯುವ ರೈತ ವಾರ್ಷಿಕ 6ರಿಂದ 7 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗಾಗಿಯೇ ಜಿಲ್ಲೆಯ ಭೂಸಾವರ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ನೇರವಾಗಿ ಬೆಳೆ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    MORE
    GALLERIES

  • 37

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ಲಾಲಚಂದ್ ಸೋನಿ ಕೃಷಿಕನಾಗಿದ್ದು, ಸುಮಾರು 5 ಎಕರೆ ಜಮೀನು ಹೊಂದಿದ್ದು, ಕುಟುಂಬದ ಸದಸ್ಯರೆಲ್ಲರೂ ಸೇರಿ ಕೃಷಿ ಮಾಡುತ್ತಿದ್ದಾರೆ. ಈ ಹಿಂದೆ ಸಾಂಪ್ರದಾಯಿಕ ಕೃಷಿಗೆ ವಿಶೇಷ ಗಮನ ನೀಡಲಾಗುತ್ತಿತ್ತು. ಆದರೆ ಸುತ್ತಮುತ್ತಲಿನ ರೈತರು ವಾಣಿಜ್ಯ ಬೆಳೆ ಹಾಗೂ ತೋಟಗಾರಿಕೆ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದದ್ದನ್ನು ಕಂಡು ಕೂಡ ಅವರೂ ನಿಂಬೆ ಕೃಷಿ ಮಾಡಲು ಶುರು ಮಾಡಿದರು.

    MORE
    GALLERIES

  • 47

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ನಾಲ್ಕು ವರ್ಷಗಳ ಹಿಂದೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಮ್ಹಾನ್ಸ್ ನರ್ಸರಿಯಲ್ಲಿ ಸುಮಾರು 300 ಗಿಡಗಳನ್ನು ಖರೀದಿಸಿ ತಮ್ಮ ಒಂದು ಎಕರೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಖರ್ಚು ಮಾಡಿ ನಿಂಬೆ ಕೃಷಿ ಆರಂಭಿಸಿದ್ದೆ. ಒಂದು ಬಾರಿ ಗಿಡ ನೆಟ್ಟರೆ 20 ವರ್ಷಗಳವರೆಗೆ ಫಲ ನೀಡುತ್ತಿದ್ದು, ಪ್ರತಿ ಮರದಿಂದ 25ರಿಂದ 30 ಕೆ.ಜಿ ಹಣ್ಣು ಸಿಗುತ್ತದೆ ಎನ್ನುತ್ತಾರೆ ರೈತ.

    MORE
    GALLERIES

  • 57

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ಬೇರೆ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬೆಳೆ ತುಂಬಾ ಚೆನ್ನಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿಗೆ ಉತ್ತಮ ಬೆಲೆ ಇದ್ದು, ಸ್ಥಳೀಯ ಉಪ್ಪಿನಕಾಯಿ ಕಾರ್ಖಾನೆಗಳು ನೇರವಾಗಿ ಖರೀದಿಸುವುದರಿಂದ ವಾರ್ಷಿಕ ರೂ.5ರಿಂದ 7 ಲಕ್ಷ ಆದಾಯ ಬರುತ್ತಿದೆ ಎಂದು ಲಾಲ್​ಚಂದ್ ತಿಳಿಸಿದ್ದಾರೆ.

    MORE
    GALLERIES

  • 67

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ತಜ್ಞರ ಪ್ರಕಾರ, ನಿಂಬೆ ಆಯುರ್ವೇದದಲ್ಲಿ ಒಂದು ವಿಶಿಷ್ಟವಾದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ವಿಟಮಿನ್ ಸಿ, ವಿಟಮಿನ್ ಬಿ 6, ವಿಟಮಿನ್ ಎ, ವಿಟಮಿನ್ ಇ, ನಿಂಬೆ ಫೋಲೇಟ್, ನಿಯಾಸಿನ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ಪ್ಯಾಂಟೊಥೆನಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು, ರಂಜಕ ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳನ್ನು ಒಳಗೊಂಡಿದೆ.

    MORE
    GALLERIES

  • 77

    Lemon Cultivation: ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಹಣದ ಮಳೆ ಸುರಿಸುವ ನಿಂಬೆ ಕೃಷಿ! ಎಕರೆಗೆ 6-7 ಲಕ್ಷ ಆದಾಯ

    ಈ ನಿಂಬೆ ಕೆಲವು ರೋಗಗಳಿಗೆ ಉಪಯುಕ್ತವಾಗಿದೆ. ಇದರ ಬಳಕೆಯು ಹೊಟ್ಟೆ, ಚರ್ಮ, ತೂಕ ಇಳಿಸುವಿಕೆ, ಹೃದಯ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಯಕೃತ್ತನ್ನು ಶುದ್ಧೀಕರಿಸಲು ಪ್ರಯೋಜನಕಾರಿಯಾಗಿದೆ.

    MORE
    GALLERIES