Success Story: ರೈತನ ಕೈ ಹಿಡಿದ ದಾಳಿಂಬೆ ಬೆಳೆ! ಕುಟುಂಬ ನಿಭಾಯಿಸಲು ಕಷ್ಟ ಪಡುತ್ತಿದ್ದವನಿಗೆ ಸಿಕ್ತಿದೆ ವರ್ಷಕ್ಕೆ 6-8 ಲಕ್ಷ ಆದಾಯ
Pomegranate Farming: 5 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಸುಮಾರು 600 ಗಿಡಗಳನ್ನು ಪಡೆದು ಒಂದು ಹೆಕ್ಟೇರ್‌ನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ. ಒಮ್ಮೆ ನೆಟ್ಟರೆ 20 ರಿಂದ 25 ವರ್ಷಗಳವರೆಗೆ ಫಲ ಕೊಡುವ ಗಿಡ ಇದಾಗಿದೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಜೈ ಪ್ರಕಾಶ್ ಹೇಳಿದ್ದಾರೆ.
ಲ ರಾಜಸ್ಥಾನದ ರೈತರು ಸಾಂಪ್ರದಾಯಿಕ ಕೃಷಿಯ ಬದಲು ತೋಟಗಾರಿಕೆ ಮತ್ತು ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುತ್ತಿದ್ದಾರೆ.
2/ 7
ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ವಾಣಿಜ್ಯ ಬೆಳೆಗಳಾದ ಕಲ್ಲಂಗಡಿ, ಸೌತೆ ಕಾಯಿ ಹಾಗೂ ದಾಳಿಂಬೆ ಬೆಳೆಯಲಾಗುತ್ತಿದೆ. ಇನ್ನು ಭರತ್‌ಪುರ ಜಿಲ್ಲೆಯ ನಾಡಬಾಯಿ ಪಟ್ಟಣದ ಕುರಿತು ಮಾತನಾಡಿದರೆ, ರೈತ ಜಯಪ್ರಕಾಶ್ ಶರ್ಮಾ ಎಂಬುವವರು ದಾಳಿಂಬೆ ಬೆಳೆಯುತ್ತಿದ್ದಾರೆ.
3/ 7
ರೈತ ಜೈ ಪ್ರಕಾಶ್ ಶರ್ಮಾ ಈ ಹಿಂದೆ ಸಾಂಪ್ರದಾಯಿಕ ಕೃಷಿಯಲ್ಲಿ ಗೋಧಿ ಮತ್ತು ಸಾಸಿವೆ ಬೆಳೆಯುತ್ತಿದ್ದರು. ಹಲವು ವರ್ಷಗಳಿಂದ ಈ ಕೃಷಿ ಮಾಡುತ್ತಿದ್ದರೂ ಸದೃಢವಾಗುವ ಬದಲು ಆರ್ಥಿಕ ಸ್ಥಿತಿ ಹದಗೆಡುತ್ತಿತ್ತು. ವ್ಯವಸಾಯ ಬಿಟ್ಟರೆ ಬೇರೆ ಆದಾಯ ಮಾರ್ಗ ಇರಲಿಲ್ಲ. ದೊಡ್ಡ ಸಂಸಾರದಿಂದಾಗಿ ಮನೆಯ ಹೊರೆಯೂ ಹೆಚ್ಛಾಗಿತ್ತು.
4/ 7
ಇದಲ್ಲದೇ ಆದಾಯವಿಲ್ಲದೆ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದರು. ಒಂದು ದಿನ ಮನೆಯಲ್ಲಿ ಕುಳಿತಿದ್ದಾಗಲೇ ಥಟ್ಟನೆ ಬೇಸಾಯದಲ್ಲಿ ಏನಾದರೂ ಬೇರೆ ಮಾಡಬೇಕು ಎಂಬ ಯೋಚನೆ ಬಂದು, ದಾಳಿಂಬೆ ಬೆಳೆಯುವ ಮನಸ್ಸು ಮಾಡಿ ಒಂದು ಹೆಕ್ಟೇರ್ ಜಮೀನಿನಲ್ಲಿ ಮಹಾರಾಷ್ಟ್ರದಿಂದ 500 ಗಿಡಗಳನ್ನು ತಂದು ನೆಟ್ಟರು.
5/ 7
5 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಸುಮಾರು 600 ಗಿಡಗಳನ್ನು ಪಡೆದು ಒಂದು ಹೆಕ್ಟೇರ್‌ನಲ್ಲಿ ಕೃಷಿ ಮಾಡಲು ಪ್ರಾರಂಭಿಸಿದೆ. ಒಮ್ಮೆ ನೆಟ್ಟರೆ 20 ರಿಂದ 25 ವರ್ಷಗಳವರೆಗೆ ಫಲ ಕೊಡುವ ಗಿಡ ಇದಾಗಿದೆ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಜೈ ಪ್ರಕಾಶ್ ಹೇಳಿದ್ದಾರೆ.
6/ 7
600 ಗಿಡಗಳನ್ನು 500 ಗಿಡಗಳು ಚೆನ್ನಾಗಿ ಬೆಳೆದು ಮೂರ್ನಾಲ್ಕು ವರ್ಷಗಳಿಂದ ಫಲ ನೀಡಲಾರಂಭಿಸಿವೆ. ಈ ಬಾರಿ ಬಂಪರ್ ಇಳುವರಿಯಿಂದಾಗಿ ಒಂದು ಹೆಕ್ಟೇರ್ ಜಮೀನಿನಲ್ಲಿ ಸುಮಾರು 4000 ಕ್ವಿಂಟಲ್ ಹಣ್ಣು ಕಟಾವಿಗೆ ಬಂದಿದೆ.
7/ 7
ದೇಶದ ವಿವಿಧ ಪ್ರದೇಶಗಳಲ್ಲಿ ಈ ಹಣ್ಣಿಗೆ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಈ ಕೃಷಿಯಿಂದ ಪ್ರತಿ ವರ್ಷ 6 ರಿಂದ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ನ್ಯೂಸ್ 18ಗೆ ಮಾಹಿತಿ ನೀಡಿದ್ದಾರೆ.
First published:
17