Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

ಗೋ ಆಧಾರಿತ ಸಾವಯವ ಕೃಷಿಯು ರೈತರ ಭವಿಷ್ಯವನ್ನೇ ಬದಲಾಯಿಸುತ್ತಿದೆ. ಹಸ್ತಿನಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಸಾವಯವ ವಸ್ತು ಪ್ರದರ್ಶನದಲ್ಲಿ ಇದು ಸಾಬೀತಾಗಿದೆ.

  • Local18
  • |
  •   | Meerut, India
First published:

  • 18

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಗೋ ಆಧಾರಿತ ಸಾವಯವ ಕೃಷಿಯು ರೈತರ ಭವಿಷ್ಯವನ್ನೇ ಬದಲಾಯಿಸುತ್ತಿದೆ. ಹಸ್ತಿನಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಆಯೋಜಿಸಿದ್ದ ಸಾವಯವ ವಸ್ತು ಪ್ರದರ್ಶನದಲ್ಲಿ ಇದು ಸಾಬೀತಾಗಿದೆ.

    MORE
    GALLERIES

  • 28

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಈ ಪ್ರದರ್ಶನದಲ್ಲಿ ದೇಶದ ವಿವಿಧ ರಾಜ್ಯಗಳ ರೈತರು ಭಾಗವಹಿಸಿದ್ದರು. ಈ ಪ್ರದರ್ಶನದಲ್ಲಿ ಗೋ ಆಧಾರಿತ ಸಾವಯವ ಕೃಷಿಯ ಮೂಲಕ ಕೃಷಿಯಲ್ಲಿ ತೊಡಗಿಸಿಕೊಡಿರುವ ಒಡಿಶಾ ಸ್ಟಾಲ್ ಎದ್ದು ಕಾಣುತ್ತಿತ್ತು. ಏಕೆಂದರೆ ಈ ಸ್ಟಾಲ್‌ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 450 ಬಗೆಯ ಭತ್ತದ ಬೆಳೆಗಳನ್ನು ಮಹಿಳೆಯರು ಪ್ರದರ್ಶಿಸಿದ್ದರು.

    MORE
    GALLERIES

  • 38

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಈ ಹಿಂದೆ ಒಂದೋ ಎರಡೋ ರೀತಿಯ ತಳಿಗಳನ್ನು ಬೆಳೆಯುತ್ತಿದ್ದೆವು, ಆದರೆ 2019 ರಲ್ಲಿ ದೇಶಾದ್ಯಂತ ಭತ್ತದ ತಳಿಯ ಕಾಳುಗಳನ್ನು ಸಂಗ್ರಹಿಸಿ ಇಲ್ಲಿ ಬಳಸಲು ಪ್ರಯತ್ನಿಸಿದ್ದೇವೆ ಎಂದು ಮಹಿಳೆಯರು ಹೇಳುತ್ತಾರೆ.

    MORE
    GALLERIES

  • 48

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಪ್ರಸ್ತುತ ಕಲಾವತಿ ಅವರು ಲಂಕೇಶ್ವರಿ, ಮಕರಂ, ಬಾಸ್ಮತಿ, ಪುಸುಂಗಡ ಸೇರಿದಂತೆ 450 ತಳಿಯ ಭತ್ತವನ್ನು ಬೆಳೆಯುತ್ತಿದ್ದೇವೆ. ಕಲಾವತಿ ಕಪ್ಪು ಅಕ್ಕಿಗೆ ಹೆಚ್ಚಿನ ಬೇಡಿಕೆಯಿದೆ. ಏಕೆಂದರೆ ಇದು ಮಧುಮೇಹದಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 58

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ದೇಸಿ ಹಸುವಿನ ಸಹಾಯದಿಂದ ಒಂದು ಎಕರೆಯಲ್ಲಿ ಕೃಷಿ ಮಾಡಬಹುದು ಎನ್ನತ್ತಾರೆ ಈ ಮಹಿಳಾ ರೈತರು. ಹಾಗಾಗಿ ಪ್ರತಿಯೊಬ್ಬರ ರೈತರು ಅವರ ಮನೆಯಲ್ಲಿ ಒಂದು ದೇಸಿ ಹಸು ಸಾಕಿ ಎಂದು ಸಲಹೆ ನೀಡಿದ್ದಾರೆ.

    MORE
    GALLERIES

  • 68

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಏಕೆಂದರೆ ದೇಶೀಯ ಹಸುವಿನ ಸಗಣಿ ಮತ್ತು ಗಂಜಲ ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರು ದುಬಾರಿ ರಾಸಾಯನಿಕ ಗೊಬ್ಬರ ಹಾಕಿ ಬೆಳೆ ಬೆಳೆಯಲು ಬಯಸುತ್ತಿದ್ದಾರೆ.

    MORE
    GALLERIES

  • 78

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಇದು ಹೆಚ್ಚಿನ ವೆಚ್ಚ ಮತ್ತು ಕಡಿಮೆ ಆದಾಯಕ್ಕೆ ಕಾರಣವಾಗುತ್ತಿದೆ. ಆದರೆ ಎಲ್ಲಾ ಜನರು ದೇಸಿ ಹಸುವಿನ ಆಧಾರದ ಮೇಲೆ ಕೃಷಿ ಮಾಡಿದರೆ, ಅವರಿಗೆ ಸಾಕಷ್ಟು ಅನುಕೂಲವಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 88

    Agriculture: ಗೋ ಆಧಾರಿತ ಕೃಷಿ ಮೂಲಕ 450 ತಳಿಯ ಭತ್ತ ಬೆಳೆಯುತ್ತಿದ್ದಾರೆ ಈ ಮಹಿಳಾ ರೈತರು, ಈ ಅಕ್ಕಿಗೆ ಹೆಚ್ಚಿನ ಬೇಡಿಕೆಯಂತೆ!

    ಆದರೆ ಕೇವಲ ಗದ್ದೆಗೆ ಸಗಣಿ ಹಾಕುವುದರಿಂದ ಯಾವ ರೈತನಿಗೂ ಪ್ರಯೋಜನವಾಗಿಲ್ಲ. ಮೊದಲಿಗೆ, ಹಸುವಿನ ಸಗಣಿ ಒಂದೇ ಸ್ಥಳದಲ್ಲಿ ಸಂಗ್ರಹಿಸಬೇಕು. ನಂತರ ಅದನ್ನು ಗೋಮೂತ್ರದೊಂದಿಗೆ ಬೆರೆಸಿ, ಆನಂತರ ಅದನ್ನು ಬಳಸಬೇಕು ಎಂದು ಒಡಿಶಾದ ಮಹಿಳಾ ರೈತರು ಸಲಹೆ ನೀಡಿದ್ದಾರೆ.

    MORE
    GALLERIES