Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

ಅಣಬೆ ಒಂದು ಲಾಭದಾಯಕ ಕೃಷಿ. 50,000 ಕ್ಕಿಂತ ಕಡಿಮೆ ಹೂಡಿಕೆಯೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ರೈತರು ವಿವಿಧ ತರಕಾರಿಗಳ ಜತೆಗೆ ಅಣಬೆ ಬೆಳೆದು ದುಪ್ಪಟ್ಟು ಲಾಭ ಗಳಿಸುತ್ತಿದ್ದಾರೆ.

First published:

  • 17

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ಪ್ರಸ್ತುತ ದಿನಗಳಲ್ಲಿ ಅನೇಕ ವಿದ್ಯಾವಂತ ಯುವಕರು ಕೃಷಿಯನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಅದರಿಂದ ಅವರೂ ಸಾಕಷ್ಟು ಸಂಪಾದನೆ ಕೂಡ ಮಾಡುತ್ತಿದ್ದಾರೆ. ವ್ಯವಸಾಯದಲ್ಲಿ ತಂತ್ರಜ್ಞಾನಗಳನ್ನು ಉತ್ತಮವಾಗಿ ಬಳಸಿಕೊಂಡರೆ ಲಕ್ಷ ಲಕ್ಷ ದುಡಿಯಬಹುದು ಎಂದು ತೋರಿಸಿಕೊಡುತ್ತಿದ್ದಾರೆ.

    MORE
    GALLERIES

  • 27

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ಕಡಿಮೆ ಬಂಡವಾಳದಲ್ಲಿ ಅಣಬೆ ಕೃಷಿ ಆರಂಭಿಸಿದರೆ ಯಾರು ಬೇಕಾದರೂ ಉತ್ತಮ ಲಾಭ ಗಳಿಸಬಹುದು. ಅಣಬೆಗೆ ಪ್ರಸ್ತುತ ಹೆಚ್ಚಿನ ಬೇಡಿಕೆಯಿದೆ ಮತ್ತು ಇದನ್ನು ಬೆಳೆಸಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ಮನೆಯಿಂದಲೇ ಈ ವ್ಯವಹಾರವನ್ನು ಪ್ರಾರಂಭಿಸಬಹುದು.

    MORE
    GALLERIES

  • 37

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ವಿಶೇಷವೆಂದರೆ ವರ್ಷವಿಡೀ ಅಣಬೆಗಳನ್ನು ಬೆಳೆಸಬಹುದು. ಆದರೆ ಚಳಿಗಾಲವು ಅಣಬೆ ಉತ್ಪಾದನೆಗೆ ವಿಶೇಷವಾಗಿ ಅನುಕೂಲಕರವಾಗಿದೆ. ಏಕೆಂದರೆ ಚಳಿಗಾಲವು ಅಣಬೆಗಳನ್ನು ತಿನ್ನಲು ಸೂಕ್ತ ಸಮಯವಾಗಿದೆ.

    MORE
    GALLERIES

  • 47

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಸೈದನಪುರ ಗ್ರಾಮದ ರೈತ ರಾಜೇಶ್ ಎಂಬುವವರು ಈ ಅಣಬೆ ಕೃಷಿಯಿಂದ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಆರಂಭದಲ್ಲಿ ಹಣಕಾಸಿನ ಮುಗ್ಗಟ್ಟಿನಿಂದ ರಾಜೇಶ್ 20,000 ರೂಪಾಯಿಗಳ ಅಲ್ಪ ಬಂಡವಾಳದಲ್ಲಿ ಅಣಬೆ ಕೃಷಿ ಆರಂಭಿಸಿದರು.

    MORE
    GALLERIES

  • 57

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ಅವರು ಈಗ ಸುಮಾರು 5-6 ಲಕ್ಷ ಹೂಡಿಕೆ ಮಾಡುವ ಮೂಲಕ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಂಡಿದ್ದಾರೆ. ರಾಜೇಶ್ ಪ್ರಕಾರ, ಅಣಬೆ ಕೃಷಿಯಲ್ಲಿ ಕೇವಲ 1 ಲಕ್ಷ ರೂಪಾಯಿ ಹೂಡಿಕೆಯಿಂದ 4 ರಿಂದ 5 ತಿಂಗಳೊಳಗೆ ಸುಮಾರು 3ರಿಂದ 3.5 ಲಕ್ಷ ರೂಪಾಯಿ ಗಳಿಸುವ ಸಾಮರ್ಥ್ಯವಿದೆ.

    MORE
    GALLERIES

  • 67

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ಪ್ರತಿ ಚದರ ಮೀಟರ್‌ಗೆ 10 ಕೆಜಿ ಅಣಬೆಯನ್ನು ಸುಲಭವಾಗಿ ಉತ್ಪಾದಿಸಬಹುದು. 40×30 ಅಡಿ ವಿಸ್ತೀರ್ಣದಲ್ಲಿ ಮೂರು ಅಡಿ ಅಗಲದ ಮೂರು ರಾಕ್‌ಗಳನ್ನು ಮಾಡಿ ಅಣಬೆಗಳನ್ನು ಬೆಳೆಸಬಹುದು. ಈ ಉದ್ಯಮವನ್ನು ಪ್ರಾರಂಭಿಸಲು ಸರ್ಕಾರದಿಂದ ಶೇ,40% ಸಹಾಯಧನವೂ ಸಿಗುತ್ತಿದೆ. ಜೊತೆಗೆ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಅಣಬೆ ಕೃಷಿಯ ತರಬೇತಿ ನೀಡಲಾಗುತ್ತದೆ

    MORE
    GALLERIES

  • 77

    Business Idea: ಈ ಬೆಳೆಗೆ 50 ಸಾವಿರ ಬಂಡವಾಳ ಹಾಕಿದ್ರೆ ಲಕ್ಷ ಲಕ್ಷ ಲಾಭ! 4 ತಿಂಗಳಲ್ಲಿ 3 ಲಕ್ಷ ಸಂಪಾದಿಸಿದ ರೈತ!

    ಗೊಬ್ಬರ ತಯಾರಿಸುವ ವಿಧಾನ: ಗೊಬ್ಬರ ತಯಾರಿಸಲು ಭತ್ತದ ಹುಲ್ಲನ್ನು ಡಿಎಪಿ, ಯೂರಿಯಾ, ಪೊಟ್ಯಾಷಿಯಂ, ಗೋಧಿ ಹೊಟ್ಟು, ಜಿಪ್ಸಮ್ ಮತ್ತು ಕಾರ್ಬೋಫ್ಯೂರಾನ್ ನೊಂದಿಗೆ ನೆನೆಸಿಡಬೇಕು. ನಂತರ ಮಿಶ್ರಣವನ್ನು ಸುಮಾರು ಒಂದೂವರೆ ತಿಂಗಳು ಬಿಡಬೇಕು. ಆಗ ಕಾಂಪೋಸ್ಟ್ ಸಿದ್ಧವಾಗುತ್ತದೆ. ಮುಂದೆ, ಸಮಪ್ರಮಾಣದ ಸಗಣಿ ಮತ್ತು ಮಣ್ಣನ್ನು ಮಿಶ್ರಣ ಮಾಡಿ ಮತ್ತು ಸುಮಾರು ಒಂದೂವರೆ ಇಂಚು ದಪ್ಪದ ಪದರದಲ್ಲಿ ಹರಡಿ. ಇದರ ಮೇಲೆ ಎರಡರಿಂದ ಮೂರು ಇಂಚು ದಪ್ಪದ ಗೊಬ್ಬರವನ್ನು ಹಾಕಬೇಕು. ಉತ್ತಮ ತೇವಾಂಶವನ್ನು ಕಾಪಾಡಿಕೊಳ್ಳಲು ದಿನಕ್ಕೆ ಎರಡು ಮೂರು ಬಾರಿ ನೀರನ್ನು ಸಿಂಪಡಿಸಿ. ಅಂತಿಮವಾಗಿ, ಮಿಶ್ರಗೊಬ್ಬರದ ಎರಡು ಇಂಚಿನ ಪದರದಲ್ಲಿ ಅಣಬೆ ಉತ್ಪಾದಿಸಬಹುದು.

    MORE
    GALLERIES