ಚಿನ್ನವೆಂದು ಪರಿಗಣಿಸಲ್ಪಟ್ಟಿರುವ ಈ ಆಲೂಗಡ್ಡೆಯು ವೈದ್ಯಕೀಯ ಪ್ರಯೋಜನಗಳನ್ನೂ ಹೊಂದಿದೆ. ಇದು ಮನುಷ್ಯನನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಈ ಪ್ರಯೋಜನಕಾರಿ ಆಲೂಗಡ್ಡೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿದ್ದರೂ, ಇದನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಇದರ ಬೆಲೆ 44-45 ಸಾವಿರ ರೂ. ಕಾಲಕಾಲಕ್ಕೆ ಈ ಬೆಲೆ ಏರುತ್ತದೆ ಮತ್ತು ಇಳಿಯುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ವಿಧದ ಆಲೂಗಡ್ಡೆಯ ಒಂದು ಕೆಜಿಗೆ ನೀವು ವಿನಿಯೋಗಿಸುವ ಹಣದಿಂದ ಒಂದು ಜೊತೆ ಚಿನ್ನದ ಕಿವಿಯೋಲೆಗಳು ಖರೀದಿಸಬಹುದು ಎಂದರೆ ತಪ್ಪಾಗಲಾರದು. (ಫೋಟೋ ಕ್ರೆಡಿಟ್ - ಕ್ಯಾನ್ವಾ)