Mango Crop: ಮಾವು ಬೆಳೆಗೆ ಬರುವ ಬೂದಿ ರೋಗ, ಕೀಟಭಾದೆ ತಡೆಯುವುದೇಗೆ? ಇಲ್ಲಿದೆ ಮಾಹಿತಿ

ಮಾವು ಸಾಮಾನ್ಯವಾಗಿ ನವೆಂಬರ್- ಫೆಬ್ರವರಿವರೆಗೆ ಹೂ ಬಿಟ್ಟು, ಕಾಯಿ, ಹಣ್ಣು ಬೆಳವಣಿಗೆಯು ಫೆಬ್ರವರಿಯಿಂದ ಜೂನ್‌ವರೆಗೆ ಕಂಡುಬರುತ್ತದೆ. ಮಾವಿನ ಬೆಳೆಯಲ್ಲಿ ಪ್ರಮುಖ ರೋಗಗಳಾದ ಬೂದಿ ರೋಗ, ಚಿಬ್ಬು ರೋಗ, ಅಂಗಮಾರಿ ರೋಗ ಮತ್ತು ಹೂಗೊಂಚಲಿನ ವಿಕಾರತೆಗಳು ಕಂಡು ಬರುತ್ತವೆ. ಇವುಗಳಿಂದ ಇಳುವರಿ ಕುಂಠಿತವಾಗುತ್ತದೆ. ಹಾಗಾಗಿ ರೈತರು ಈಗಿನಿಂದಲೇ ಮಾವು ಬೆಳೆಗಳನ್ನು ರಕ್ಷಿಸಿಕೊಳ್ಳಬೇಕಿದೆ.

First published:

  • 17

    MORE
    GALLERIES

  • 27

  • 37

    ಮಾವಿಗೆ ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಮಾವು ಬೆಳೆಗಾರರು ತೋಟಗಾರಿಕೆ ಇಲಾಖೆ ಸೂಚಿಸಿರುವ ಔಷಧಿಗಳನ್ನು ಸಿಂಪಡಣೆ ಮಾಡುವುದರಿಂದ ಹತೋಟಿ ಮಾಡಬಹುದು .

    MORE
    GALLERIES

  • 47

    Mango Crop: ಮಾವು ಬೆಳೆಗೆ ಬರುವ ಬೂದಿ ರೋಗ, ಕೀಟಭಾದೆ ತಡೆಯುವುದೇಗೆ? ಇಲ್ಲಿದೆ ಮಾಹಿತಿ

    ಬೂದಿ ರೋಗಕ್ಕೆ ತುತ್ತಾಗುವ ಗಿಡದ ಎಲೆಗಳು, ಹೂಗೊಂಚಲುಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳು ಉದುರುತ್ತವೆ ಹಾಗೂ ಎಲೆಗಳು ಮುರುಟಿ ನಂತರದ ದಿನಗಳಲ್ಲಿ ಎಳೆಯ ಕಾಯಿಗಳು ಉದುರಿ ಹೋಗುತ್ತವೆ.

    MORE
    GALLERIES

  • 57

    Mango Crop: ಮಾವು ಬೆಳೆಗೆ ಬರುವ ಬೂದಿ ರೋಗ, ಕೀಟಭಾದೆ ತಡೆಯುವುದೇಗೆ? ಇಲ್ಲಿದೆ ಮಾಹಿತಿ

    ಹಾಗಾಗಿ ಬೂದಿ ರೋಗದ ನಿರ್ವಹಣೆಗೆ ರೈತರು ರೋಗಕ್ಕೆ ತುತ್ತದಾ ಮರದ ಭಾಗಗಳನ್ನು ಕಡಿದು ಹಾಕಬೇಕು. ಮರಗಳ ತಳ ಭಾಗದಲ್ಲಿ ಉದುರಿದ ಒಣಗಿದ ಎಲೆ, ಹೂ ಗೊಂಚಲುಗಳು ಹಾಗೂ ಬಟಾಣಿ ಹೀಚುಗಳನ್ನು ಆರಿಸಿ ಸುಟ್ಟು ನಾಶ ಮಾಡಬೇಕು.

    MORE
    GALLERIES

  • 67

    Mango Crop: ಮಾವು ಬೆಳೆಗೆ ಬರುವ ಬೂದಿ ರೋಗ, ಕೀಟಭಾದೆ ತಡೆಯುವುದೇಗೆ? ಇಲ್ಲಿದೆ ಮಾಹಿತಿ

    ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಅಥವಾ 400 ಮಿ.ಲೀ. ಹೆಕ್ಸಾಕೋನಜೋಲ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಣ ಮಾಡಿ ಗೊಂಚಲುಗಳಿಗೆ ಸಿಂಪಡಿಸುವುದು. 15 ರಿಂದ 20 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸಿದರೆ ಒಳ್ಳೆಯದು.

    MORE
    GALLERIES

  • 77

    Mango Crop: ಮಾವು ಬೆಳೆಗೆ ಬರುವ ಬೂದಿ ರೋಗ, ಕೀಟಭಾದೆ ತಡೆಯುವುದೇಗೆ? ಇಲ್ಲಿದೆ ಮಾಹಿತಿ

    ಜಿಗಿ ಹುಳುಗಳು ಸಹ ಬೆಳೆಗೆ ಹಾನಿ ಮಾಡುತ್ತವೆ. ಜಿಗಿಹುಳು ಅಂಟು ಪದಾರ್ಥವನ್ನು ಸ್ರವಿಸುವುದರಿಂದ ಹೂ ಗೊಂಚಲಿನಲ್ಲಿ ಕಪ್ಪು ಬೂಸ್ಟ್ ಬೆಳವಣಿಗೆ ಕಂಡುಬರುತ್ತದೆ. ಈ ಕೀಟದ ನಿರ್ವಹಣೆಗೆ ಅಝಾಡಿರೆಕ್ಟಿನ್ 7 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

    MORE
    GALLERIES