ನೀರಾ ಕಾಮಾಲೆ, ಫ್ಯಾಟಿಲಿವರ್, ಲಿವರ್ಸಿನ್ ವಿರುದ್ಧ ರಕ್ಷಿಸುತ್ತದೆ. ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ. ಇದು ಕಲ್ಲುಗಳನ್ನು ಕರಗಿಸುತ್ತದೆ. ನೀರಾವನ್ನು ಬೆಳಿಗ್ಗೆ 4:30 ರಿಂದ ಸಂಗ್ರಹಿಸಬಹುದು. ಸಂಗ್ರಹಿಸಿದ ನೀರಾವನ್ನು ಎರಡರಿಂದ ಮೂರು ಗಂಟೆಯೊಳಗೆ ಸೇವಿಸಬೇಕು. ಇಲ್ಲವಾದರೆ ಐಸ್ ಬಾಕ್ಸ್ ಗಳಲ್ಲಿ ಇಟ್ಟು ಮನೆಯಲ್ಲಿ ಫ್ರಿಡ್ಜ್ ನಲ್ಲಿಟ್ಟರೆ ಬಣ್ಣ, ರುಚಿ ಕಳೆದುಕೊಳ್ಳದೆ ತಾಜಾತನದಿಂದ ಕೂಡಿರುತ್ತದೆ. ಇದು ತೆಂಗಿನ ನೀರಿಗಿಂತ ಉತ್ತಮ ಮತ್ತು ರುಚಿಕರವಾಗಿದೆ. (Photo:Twitter)