Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

ಸಾವಯವ ಕೃಷಿಯಿಂದ ಬೆಂಡೆಕಾಯಿ ಬೆಳೆದಿರುವ ಇಲ್ಲಿನ ರೈತರಿಗೆ ಹೆಚ್ಚಿನ ಇಳುವರಿ ದೊರೆಯುತ್ತಿದೆ. ಈ ವರ್ಷ ಕೃಷಿಗ ಕಡಿಮೆ ವೆಚ್ಚ ಮಾಡಿ, ಉತ್ತಮ ಲಾಭ ಗಳಿಸುತ್ತಿದ್ದಾರೆ.

 • Local18
 • |
 •   | Gujarat, India
First published:

 • 110

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಪ್ರಸ್ತುತ ದಿನಗಳಲ್ಲಿ ಕೃಷಿಯಲ್ಲಿ ಹೊಸ ರೀತಿಯ ತಂತ್ರಜ್ಞಾನದ ಪ್ರವೇಶ ಸುಲಭವಾಗಿದೆ. ಇದರ ಲಾಭವನ್ನು ರೈತರು ಪಡೆಯುತ್ತಿದ್ದು, ಬೇಸಾಯದ ಮೂಲಕ ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ. ಗುಜರಾತ್​ ತಾಪಿ ಜಿಲ್ಲೆಯ ರೈತರು ಸಾವಯವ ಪದ್ಧತಿಯಲ್ಲಿ ಬೆಂಡೆಕಾಯಿ ಕೃಷಿ ಮಾಡಿ ಅಪಾರ ಲಾಭ ಪಡೆಯುತ್ತಿದ್ದಾರೆ.

  MORE
  GALLERIES

 • 210

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ರೈತರು ಈಗ ರಾಸಾಯನಿಕ ಗೊಬ್ಬರ ಪದ್ಧತಿ ಕೈಬಿಟ್ಟು ಸಾಂಪ್ರದಾಯಿಕ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿ ಲಾಭ ಗಳಿಸುತ್ತಿದ್ದಾರೆ. ತಾಪಿ ಜಿಲ್ಲೆಯ ಉಖಲದಾ ಗ್ರಾಮದಲ್ಲಿ ವಾಸಿಸುತ್ತಿರುವ ರೈತ ಮಹೇಶ್​ ಭಾಯ್ ಎಂಬಾತ ಬೆಂಡೆಕಾಯಿ ಕೃಷಿಯಲ್ಲಿ ಉತ್ತಮ ವಿಧಾನ ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ.

  MORE
  GALLERIES

 • 310

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ನ್ಯೂಸ್ 18 ತಂಡಕ್ಕೆ ನೀಡಿದ ಸಂದರ್ಶನದಲ್ಲಿ ಮಹೇಶ ಭಾಯ್ ಮಾತನಾಡಿ, ನಮ್ಮ ಭಾಗದಲ್ಲಿ ಗೋಧಿ, ಭತ್ತದ ಬೇಸಾಯ ಹೆಚ್ಚು ಇದೆ, ಆದರೆ ಗದ್ದೆಯಲ್ಲಿ ದೀರ್ಘಾವಧಿ ಕೃಷಿ ಮಾಡಿ ಫಸಲಿಗಾಗಿ ಹೆಚ್ಚು ಸಮಯ ಕಾಯುವ ಅಗತ್ಯವಿದೆ.

  MORE
  GALLERIES

 • 410

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಅದಕ್ಕಾಗಿ ಕಡಿಮೆ ಸಮಯದಲ್ಲಿ ತರಕಾರಿ ಬೆಳೆಯಿಂದ ಉತ್ತಮ ಇಳುವರಿ ಪಡೆದು ಹೆಚ್ಚು ಹಣ ಗಳಿಸುವ ಮನಸ್ಸಿನಿಂದ ಈ ಬಾರಿ ಸಾವಯವ ಪದ್ಧತಿಯಲ್ಲಿ ಬೆಂಡೆಕಾಯಿ ಕೃಷಿ ಮಾಡಿದ್ದೇನೆ.

  MORE
  GALLERIES

 • 510

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಸಾವಯವ ಕೃಷಿಯಿಂದ ಬೆಂಡೆಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ದೊರೆಯುತ್ತಿದೆ. ಈ ವರ್ಷ ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭ ಸಿಗುತ್ತಿದೆ.

  MORE
  GALLERIES

 • 610

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಸಾವಯವ ಕೃಷಿ ಮಾಡುವ ಕುತೂಹಲದಿಂದ ಸಮೀಪದ ಕೃಷಿ ಇಲಾಖೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ತೆರಳಿ ಅಲ್ಲಿ ಸಾವಯವ ಕೃಷಿ ಮಾಡುವ ಕುರಿತು ತರಬೇತಿ ಪಡೆದಿದ್ದೇನೆ.

  MORE
  GALLERIES

 • 710

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಕೃಷಿ ವಿಜ್ಞಾನ ಕೇಂದ್ರದಿಂದ ಮಾರ್ಗದರ್ಶನ ಪಡೆದು ನಮ್ಮ ಗದ್ದೆಯೊಂದರಲ್ಲಿ ಬೆಂಡೆಕಾಯಿ ಕೃಷಿ ಮಾಡಿದ್ದು, 30ರಿಂದ 35 ದಿನಗಳ ನಂತರ ಬೆಂಡೆಕಾಯಿ ಫಸಲು ನೀಡುತ್ತಿದೆ.

  MORE
  GALLERIES

 • 810

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಮೊದಲು ಕೃಷಿಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಸಿಂಪಡಿಸಿದಾಗ ಒಂದು ಬಿಗಾದಲ್ಲಿ ಒಮ್ಮೆ ಕೊಯ್ದರೆ (0.6 ಎಕರೆ) 3-4 ಮಣ (ಒಂದು ಮಣಕ್ಕೆ 40 ಕೆಜಿ) ಉತ್ಪಾದನೆಯಾಗುತ್ತಿತ್ತು. ಆದರೆ ಸಾವಯವ ಕೃಷಿಯಿಂದ ಪ್ರತಿ ಬಾರಿ 7 ರಿಂದ 8 ಮಣದವರೆಗೆ ಬೆಂಡೆಕಾಯಿ ಸಿಗುತ್ತದೆ. ಈಗ ಮಾರುಕಟ್ಟೆಯಲ್ಲೂ ಉತ್ತಮ ಲಾಭ ಪಡೆಯುತ್ತಿದ್ದಾರೆ.

  MORE
  GALLERIES

 • 910

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಸಾವಯವ ಬೆಂಡೆಕಾಯಿ ಬೆಳೆಗೆ ಪ್ರಸ್ತುತ ಒಂದು ಮಣಕ್ಕೆ 800-1100 ರೂ.ಗಳ ಬೆಲೆ ಸಿಗುವುದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿದೆ.

  MORE
  GALLERIES

 • 1010

  Organic Farming: ಸಾವಯವ ಕೃಷಿ ಮೂಲಕ ಬೆಂಡೆಕಾಯಿ ಬೆಳೆ, ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತರು!

  ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಕಂಡ ಸುತ್ತಮುತ್ತಲಿನ ಇತre ರೈತರು ಕ್ರಮೇಣ ತಮ್ಮ ಹೊಲಗಳಲ್ಲಿ ಬೆಂಡೆಕಾಯಿ ಬೆಳೆಯಲು ಪ್ರಾರಂಭಿಸಿದ್ದಾರೆ. ಬೆಳೆಗಳಿಂದ ಬಂದ ಆದಾಯದಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಾರಂಭಿಸಿತು ಎಂದು ಮಹೇಶಭಾಯ್ ಹೇಳಿದರು.

  MORE
  GALLERIES