Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

ಬೇಸಿಗೆ ಆರಂಭವಾಗಿದ್ದು, ನೀರು ಹೆಚ್ಚಿನ ಪ್ರಮಾಣದಲ್ಲಿ ಇರುವ ತರಕಾರಿ, ಹಣ್ಣುಗಳಿಗೆ ಬೇಡಿಕೆ ಇರಲಿದೆ. ಈ ಕಾಲದಲ್ಲಿ ಉತ್ತಮ ಲಾಭ ಪಡೆಯುವ ಕೃಷಿಯಲ್ಲಿ ಸೌತೆಕಾಯಿ ಕೂಡ ಒಂದಾಗಿದೆ.

  • Local18
  • |
  •   | Rajasthan, India
First published:

  • 17

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ಬೇಸಿಗೆ ಆರಂಭವಾಗಿದ್ದು, ನೀರು ಹೆಚ್ಚಿನ ಪ್ರಮಾಣದಲ್ಲಿ ಇರುವ ತರಕಾರಿ, ಹಣ್ಣುಗಳಿಗೆ ಬೇಡಿಕೆ ಇರಲಿದೆ. ಈ ಕಾಲದಲ್ಲಿ ಉತ್ತಮ ಲಾಭ ಪಡೆಯುವ ಕೃಷಿಯಲ್ಲಿ ಸೌತೆಕಾಯಿ ಕೂಡ ಒಂದಾಗಿದೆ.

    MORE
    GALLERIES

  • 27

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ರಾಜಸ್ಥಾನದ ದೌಸೌನ ರೈತರೊಬ್ಬರು ಸೌತೇಕಾಯಿ ಕೃಷಿ ಮಾಡುವ ಮೂಲಕ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಜೊತೆಗೆ ತಮ್ಮ ನೆರೆಹೊರೆಯ ರೈತರಿಗೂ ಉತ್ತಮ ಆದಾಯ ಗಳಿಸಲು ನೆರವಾಗುತ್ತಿದ್ದಾರೆ.

    MORE
    GALLERIES

  • 37

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ ಪಾಲಿಹೌಸ್​ನಲ್ಲಿ ಕೃಷಿ ಮಾಡುವ ತಂತ್ರಜ್ಞಾನವನ್ನು ನೋಡಿ ರೈತ ಶಿವಚರಣ್​ ತಾವೂ ಅದೇ ರೀತಿ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಪಾಲಿಹೌಸ್ ನಿರ್ಮಿಸಿಕೊಂಡು ಕೃಷಿ ಮಾಡುವ ವಿಧಾನದಿಂದ ಆ ರೈತನಿಗೆ ಸಾಕಷ್ಟು ಲಾಭವಾಗುತ್ತಿದೆ.

    MORE
    GALLERIES

  • 47

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ನಮ್ಮ ಭಾಗದಲ್ಲಿ ಚಳಿ ಹೆಚ್ಚಾಗಿರುತ್ತದೆ. ಇದರಿಂದ ಸೌತೆಕಾಯಿ ಕೃಷಿಯಲ್ಲಿ ಸಾಕಷ್ಟು ನಷ್ಟವಾಗುತ್ತಿತ್ತು. ಹಾಗಾಗಿ ಪಾಲಿಹೌಸ್ ಮೂಲಕ ಸೌತೆ ಕಾಯಿ ಬೆಳೆಯುತ್ತಿದ್ದೇನೆ. ಇದರಿಂದ ಉತ್ತಮ ಲಾಭಗಳಿಸುತ್ತಿದ್ದೆನೆ ಎಂದು ಶಿವಚರಣ್ ತಿಳಿಸಿದ್ದಾರೆ.

    MORE
    GALLERIES

  • 57

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ಪೂನಾದಲ್ಲಿ ಏಳು ದಿನಗಳ ಕಾಲ ಪಾಲಿಹೌಸ್​ ಕೃಷಿಯ ಬಗ್ಗೆ ತರಬೇತಿಯನ್ನು ಪಡೆದುಕೊಂಡೆ. ನಂತರ ನನಗೆ ಪಾಲಿಹೌಸ್ ಹಾಕಿಕೊಂಡು ಕೃಷಿ ಮಾಡಬೇಕು ಎಂಬ ಯೋಚನೆ ಮನದಲ್ಲಿ ಮೂಡಿತು. ಪಾಲಿ ಹೌಸ್ ಸ್ಥಾಪನೆಗೆ ಭಾರಿ ಮೊತ್ತ ಹೂಡಿಕೆ ಅಗತ್ಯವಿದೆ. ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾಲಿಹೌಸ್ ಸಿದ್ಧಪಡಿಸಿ ಸರ್ಕಾರದ ಸವಲತ್ತುಗಳನ್ನೂ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

    MORE
    GALLERIES

  • 67

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ಇದೀಗ ಪಾಲಿಹೌಸ್​ನಲ್ಲಿ ಒಂದು ಬೆಳೆಯಲ್ಲಿ ಲಕ್ಷಗಟ್ಟಲೆ ಆದಾಯ ಗಳಿಸಲು ಸಾಧ್ಯವಾಗಿದೆ. ಸೌತೆಕಾಯಿ ನಾಲ್ಕು ತಿಂಗಳ ಬೆಳೆಯಾಗಿದ್ದು, ನೀವು ಸುಮಾರು 3.5 ಲಕ್ಷ ರೂಪಾಯಿ ಖರ್ಚು ಮಾಡಿದರೆ, ನೀವು 10 ಲಕ್ಷ ರೂಪಾಯಿವರೆಗೆ ಗಳಿಸಬಹುದು. ಒಂದು ಬೆಳೆಯಿಂದ ಕಡಿಮೆ ಅಂದರೂ ಐದು ಲಕ್ಷ ರೂಪಾಯಿ ಲಾಭಗಳಿಸಬಹುದು ಎನ್ನುತ್ತಾರೆ ರೈತ.

    MORE
    GALLERIES

  • 77

    Farmer Success: ಪಾಲಿಹೌಸ್​ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!

    ಸೌತೆಕಾಯಿಯನ್ನು ಸಲಾಡ್ ಆಗಿ ಹೆಚ್ಚು ಬಳಸಲಾಗುತ್ತಿದೆ. ಹಾಗಾಗಿ ಮಾರಾಟ ಮಾಡಲು ಹೆಚ್ಚು ತೊಂದರೆ ತೆಗೆದುಕೊಳ್ಳುವುದಿಲ್ಲ ಮತ್ತು ಸ್ಥಳೀಯ ಮಂಡಿಗಳಲ್ಲಿ ಸೌತೆಕಾಯಿಗಳನ್ನು ಸುಲಭವಾಗಿ ಮಾರಾಟ ಮಾಡಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಬೆಳೆ ಇದ್ದರೆ, ಜೈಪುರ ಮುಹನ ಮಂಡಿ ಸೇರಿದಂತೆ ಅನೇಕ ಮಂಡಿಗಳಲ್ಲಿ ಅದನ್ನು ಮಾರಾಟ ಮಾಡಲಾಗುತ್ತದೆ ಎಂದು ಶಿವಚರಣ್ ತಿಳಿಸಿದ್ದಾರೆ.

    MORE
    GALLERIES