Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

Apple Farming: ಯಾವುದೇ ಬೆಳೆ ಅನುಕೂಲಕರ ವಾತಾವರಣದಲ್ಲಿ ಬಿತ್ತಿದರೆ ಯಾವುದೇ ಮಣ್ಣಿನಲ್ಲಾದರೂ ಉತ್ತಮ ಇಳುವರಿ ನೀಡುತ್ತದೆ. ಈಗ ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

  • Local18
  • |
  •   | Andhra Pradesh, India
First published:

  • 17

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    ಯಾವುದೇ ಬೆಳೆ ಅನುಕೂಲಕರ ವಾತಾವರಣದಲ್ಲಿ ಬಿತ್ತಿದರೆ ಯಾವುದೇ ಮಣ್ಣಿನಲ್ಲಾದರೂ ಉತ್ತಮ ಇಳುವರಿ ನೀಡುತ್ತದೆ. ಈಗ ರೈತರು ಸಾಂಪ್ರದಾಯಿಕ ಕೃಷಿ ಬಿಟ್ಟು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 27

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    ತಂತ್ರಜ್ಞಾನ ಮನುಷ್ಯನ ಬದುಕನ್ನೇ ಬದಲಿಸಿದೆ. ರೈತರೂ ಯೂಟ್ಯೂಬ್ ವಿಡಿಯೋ ನೋಡಿ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ. ಇಲ್ಲೊಬ್ಬ ರೈತ ಯೂಟ್ಯೂಬ್ ವಿಡಿಯೋ ನೋಡಿ ಕೃಷಿ ಮಾಡಿ ಉತ್ತಮ ಆದಾಯಗಲಿಸುತ್ತಿದ್ದಾರೆ.

    MORE
    GALLERIES

  • 37

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    ಅಪರೂಪದ ಹಾಗೂ ಬೇಡಿಕೆ ಇರುವ ಬೆಳೆಗಳನ್ನು ಇಂಟರ್​ನೆಟ್​, ಯೂಟ್ಯೂಬ್​ನಲ್ಲಿ ನೋಡಿದ ರೈತ ತನ್ನ ಹೊಲದಲ್ಲಿ ಆ ಬೆಳೆಗಳನ್ನ ಬೆಳೆಯಲು ಶುರು ಮಾಡುತ್ತಿದ್ದಾರೆ. ರೂಢಿಗತ ಬೆಳೆಗಳಿಗೆ ಕಡಿವಾಣ ಹಾಕಿ ಮಾರುಕಟ್ಟೆಗೆ ತಕ್ಕಂತೆ ಕೃಷಿ ಮಾಡಿ ಆದಾಯ ಗಳಿಸುತ್ತಿದ್ದಾರೆ.

    MORE
    GALLERIES

  • 47

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    ಆಂಧ್ರಪ್ರದೇಶದ ಭವಾನಿಪುರ ಜಿಲ್ಲೆಯ ಮಾಧವ್ ನಗರದ ನಿವಾಸಿಯಾಗಿರುವ ರೈತ ಖುರ್ಷಿದ್ ಆಲಂ ವರ್ಷಗಳಿಂದ ಸಾಂಪ್ರದಾಯಿಕ ಕೃಷಿಯನ್ನು ತೊರೆದು, ಇಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರು ತಮ್ಮ ಹೊಲದಲ್ಲಿ ಹಿಮಾಚಲ ಪ್ರದೇಶದ 91 ಬಗೆಯ ಸೇಬು ಮರಗಳನ್ನು ನೆಟ್ಟಿದ್ದಾರೆ.

    MORE
    GALLERIES

  • 57

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    ಖುರ್ಷಿದ್ ಪ್ರಕಾರ ಒಂದು ಎಕರೆಯಲ್ಲಿ ಗರಿಷ್ಠ 150 ಗಿಡಗಳನ್ನು ನೆಡಬಹುದು ಎಂದು ತಿಳಿಸಿದ್ದಾರೆ. ಪ್ರತಿ ಗಿಡಕ್ಕೆ ನೂರು ರೂಪಾಯಿ ನೀಡಿ ಖರೀದಿಸಿ ತಂದಿರುವುದಾಗಿ ಖುರ್ಷಿದ್ ಮಾಹಿತಿ ನೀಡಿದ್ದಾರೆ.

    MORE
    GALLERIES

  • 67

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    2×2 ಗುಂಡಿಯನ್ನು ಅಗೆದು ಅದರಲ್ಲಿ ಎರೆಹುಳುಗಳೊಂದಿಗೆ ಮಣ್ಣನ್ನು ಬೆರೆಸಿ ಗಿಡವನ್ನು ನೆಡಬೇಕು. ಔಷಧಿ ಸಿಂಪಡಿಸುವಿಕೆಯನ್ನು ಕಾಲಕಾಲಕ್ಕೆ ಎಚ್ಚರಿಕೆಯಿಂದ ಮಾಡಬೇಕು ಎಂದು ಖುರ್ಷಿದ್​ ತಿಳಿಸಿದ್ದಾರೆ.

    MORE
    GALLERIES

  • 77

    Apple Farming: ಯೂಟ್ಯೂಬ್ ನೋಡಿ ಕೃಷಿಯಲ್ಲಿ ಪ್ರಯೋಗ! ಸೇಬು ಬೆಳೆದು ಯಶಸ್ವಿಯಾದ ರೈತ!

    ಹವಾಮಾನ ಸ್ನೇಹಿ ಬೇಸಾಯದ ಜೊತೆಗೆ ಮಾರುಕಟ್ಟೆಗೆ ಸೂಕ್ತವಾದ ಬೆಳೆಗಳನ್ನು ಆಯ್ಕೆ ಮಾಡಿ ಬೆಳೆಸುವುದು ಕೂಡ ಅಷ್ಟೇ ಮುಖ್ಯ. ಇದೇ ಆಧುನಿಕ ರೈತನ ಯಶಸ್ಸಿನ ಗುಟ್ಟಾಗಿದೆ.

    MORE
    GALLERIES