Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಮತ್ತು ವಿದ್ಯಾವಂತರ ಆಲೋಚನಾ ಕ್ರಮಗಳು ಬದಲಾಗುತ್ತಿವೆ. ಮಾಸಿಕ ಸಂಬಳಕ್ಕೆ ಯಾರ ಕೈಕೆಳಗೆ ದುಡಿಯುವ ಬದಲು ಸ್ಟಾರ್ಟಪ್ ಉದ್ಯಮ ಆರಂಭಿಸಿ ನಾಲ್ಕು ಮಂದಿಗೆ ಉದ್ಯೋಗ ಕಲ್ಪಿಸಬೇಕು ಎಂದುಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಸ್ಟಾರ್ಟಪ್​ ಉದ್ಯಮದಲ್ಲಿ ಬಹಳಷ್ಟು ಯಶಸ್ಸಿನ ರುಚಿ ನೋಡುತ್ತಿದ್ದಾರೆ ಮತ್ತು ಲಕ್ಷ ಲಕ್ಷ ಗಳಿಸುತ್ತಿದ್ದಾರೆ. ಅಂತಹವರಲ್ಲಿ ಬಿಹಾರದ ಬೇಗುಸರಾಯ್‌ನ ಅಮನ್‌ ಕುಮಾರ್‌ ಕೂಡ ಒಬ್ಬರಾಗಿದ್ದಾರೆ.

First published:

  • 18

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಮತ್ತು ವಿದ್ಯಾವಂತರ ಆಲೋಚನಾ ಕ್ರಮಗಳು ಬದಲಾಗುತ್ತಿವೆ. ಮಾಸಿಕ ಸಂಬಳಕ್ಕೆ ಬೇರೆಯವರ ಕೈಕೆಳಗೆ ದುಡಿಯುವ ಬದಲು ಸ್ಟಾರ್ಟಪ್ ಉದ್ಯಮ ಆರಂಭಿಸಿ ನಾಲ್ಕು ಮಂದಿಗೆ ಉದ್ಯೋಗ ಕಲ್ಪಿಸಬೇಕು ಎಂದುಕೊಳ್ಳುವವರು ಹೆಚ್ಚಾಗುತ್ತಿದ್ದಾರೆ.

    MORE
    GALLERIES

  • 28

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಸ್ಟಾರ್ಟಪ್​ ಉದ್ಯಮದಲ್ಲಿ ಬಹಳಷ್ಟು ಯಶಸ್ಸಿನ ರುಚಿ ನೋಡುತ್ತಿದ್ದಾರೆ ಮತ್ತು ಲಕ್ಷ ಲಕ್ಷ ಗಳಿಸುತ್ತಿದ್ದಾರೆ. ಅಂತಹವರಲ್ಲಿ ಬಿಹಾರದ ಬೇಗುಸರಾಯ್‌ನ ಅಮನ್‌ ಕುಮಾರ್‌ ಕೂಡ ಒಬ್ಬರಾಗಿದ್ದಾರೆ.

    MORE
    GALLERIES

  • 38

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಬೇಗುಸರಾಯ್​ ಜಿಲ್ಲೆಯ ಸದರ್ ಬ್ಲಾಕ್‌ನ ರಾಮದಿರಿ ಗ್ರಾಮದ ಅಮನ್ಕುಮಾರ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮುಗಿಸಿ ನಾವಡದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉತ್ತಮ ಸಂಬಳದಲ್ಲಿ ಕೆಲಸ ಮಾಡುತ್ತಿದ್ದರು. ರಜೆಯಲ್ಲಿ ಊರಿಗೆ ಬಂದಾಗ ವ್ಯವಸಾಯ ಮಾಡುತ್ತಿದ್ದ ಹಳ್ಳಿಗರನ್ನು ನೋಡಿ ಇದನ್ನೇ ಮಾಡಿದರೆ ಒಳಿತು ಎಂದು ತಮ್ಮ ಕೆಲಸ ಬಿಟ್ಟು ಕೃಷಿ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

    MORE
    GALLERIES

  • 48

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಇದೀಗ ಇಂಜಿನಿಯರ್​ ಉದ್ಯೋಗ ಬಿಟ್ಟಿರುವ ಅಮನ್​ ಅಣಬೆಗಳನ್ನು ಬೆಳೆಸುವುದರ ಕಡೆಗೆ ಗಮನ ಹರಿಸಿದ್ದರು. ತಮ್ಮ ಸಣ್ಣ ಜಮೀನಿನಲ್ಲಿ ಹಲವು ಮುಂಜಾಗ್ರತೆ ವಹಿಸಿ ವಿದ್ಯುತ್ ಮೂಲಕ ಅಣಬೆ ಉತ್ಪಾದನೆ ಆರಂಭಿಸಿದರು. ಅದೇ ಕೆಲಸದಲ್ಲಿ ಯಶಸ್ವಿಯಾಗಿರುವ ಅಮನ್ ಕುಮಾರ್ ಈಗ ಮನೆಯಲ್ಲಿದ್ದುಕೊಂಡೇ ತಿಂಗಳಿಗೆ ಲಕ್ಷ ಲಕ್ಷ ರೂ ಗಳಿಸಿದ್ದಾರೆ.

    MORE
    GALLERIES

  • 58

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಅಮನ್‌ಕುಮಾರ್ ತಮ್ಮ ಮನೆಯ ಸಮೀಪದಲ್ಲಿ ಏನಾದರೂ ಮಾಡಬೇಕೆಂದು ಯೋಚಿಸಿದರು ಮತ್ತು   ಕೃಷಿ ಸಂಬಂಧಿತ ವ್ಯವಹಾರದಿಂದ  ಉತ್ತಮ ಆದಾಯ ಗಳಿಸುವ ಆಲೋಚನೆ ಮಾಡಿ ಯಶಸ್ಸಿಯಾಗಿದ್ದಾರೆ.

    MORE
    GALLERIES

  • 68

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಹಾಗಾಗಿ ಅಣಬೆ ಉತ್ಪಾದನೆಯನ್ನೇ ಆಯ್ಕೆ ಮಾಡಿಕೊಂಡರು. ತಂತ್ರಜ್ಞಾನ ಬಳಕೆ ಮಾಡಿಕೊಂಡು ಅಣಬೆ ಉತ್ಪಾದಿಸಿ ತನ್ನೊಂದಿಗೆ 10 ಮಂದಿಗೆ ಉದ್ಯೋಗ ಕಲ್ಪಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅಣಬೆ ಜತೆಗೆ ಸ್ಟ್ರಾಬೆರಿ ಕೃಷಿಯನ್ನೂ ಆರಂಭಿಸಿ ಅದರಲ್ಲಿಯೂ ಯಶಸ್ವಿಯಾಗುತ್ತಿದ್ದಾರೆ.

    MORE
    GALLERIES

  • 78

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಅಣಬೆ ತಯಾರಿಕೆಗೆ ಮೂರು ಕೊಠಡಿಗಳನ್ನು ಹಾಕಿದ್ದು, ಅದರಲ್ಲಿ ವಿದ್ಯುತ್​ ಬಳಕೆ ಮಾಡಿ ಕೊಠಡಿಗಳ ತಾಪಮಾನ ಹೊಂದಿಸಿ ಅಣಬೆ ಉತ್ಪಾದಿಸುತ್ತಿದ್ದಾರೆ. ಅಮನಕುಮಾರ್ ಬಳಿ 10 ಜನ ಕೂಲಿ ಕೆಲಸ ಮಾಡುತ್ತಿದ್ದಾರೆ. ಅಗತ್ಯಕ್ಕೆ ತಕ್ಕಂತೆ  ಮತ್ತಷ್ಟು ಮಂದಿಗೆ ಹೆಚ್ಚುವರಿ ಕೆಲಸ ನೀಡುತ್ತಿದ್ದಾರೆ.

    MORE
    GALLERIES

  • 88

    Farmer Success Story: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್

    ಇಂಜಿನಿಯರಿಂಗ್ ಓದಿ, ಅಣಬೆ ಕೃಷಿಗೆ ಕಾಲಿಟ್ಟ ಈ ಯುವ ಪ್ರತಿಭೆ ಪ್ರತಿ ತಿಂಗಳು 4ರಿಂದ 5 ಲಕ್ಷ ಮೌಲ್ಯದ ಅಣಬೆ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಖರ್ಚು, ಕಾರ್ಮಿಕರ ಸಂಬಳ, ಹೂಡಿಕೆ ಸೇರಿ ತಿಂಗಳಿಗೆ ಒಂದು ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ.

    MORE
    GALLERIES