ಓದಿದವರಿಗೆಲ್ಲಾ ಇಂದು ಕೆಲಸ ಸಿಗುತ್ತಿಲ್ಲ. ಸಿಗುತ್ತದೇ ಎನ್ನುವ ಗ್ಯಾರಂಟಿಯೂ ಇಲ್ಲ. ವ್ಯಾಪಾರ ಮಾಡಲು ಹಣವೂ ಇರುವುದಿಲ್ಲ. ಆದರೆ ಹಣ ಗಳಿಸಲು ಹಲವು ಮಾರ್ಗಗಳಿವೆ. ಹಾಗಾಗಿ ಕೆಲಸ ಸಿಗದಿದ್ದರೆ ಬೇಸರಿಸಿಕೊಳ್ಳಬೇಡಿ ಮತ್ತು ಮುಂದೆ ಏನು ಮಾಡಬೇಕು ಎಂಬುದರ ಮೇಲೆ ಸಂಪೂರ್ಣವಾಗಿ ಗಮನಹರಿಸಿ. ಇಲ್ಲೊಬ್ಬ ಯುವ ರೈತನ ಕಥೆ ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.