ಮೊದಲಿಗೆ ಜೇನು ಉತ್ಪಾದನೆಗೆ ಬೇಕಾದ ಬಾಕ್ಸ್ ಗಳನ್ನು 20 ಲಕ್ಷ ರೂ.ನಲ್ಲಿ ಅನುಷಾ ಖರೀದಿಸಿದ್ದರು. ವಿವಿಧ ಸೀಸನ್ ಗಳಲ್ಲಿ ವಿವಿಧ ಪ್ರದೇಶಗಳಿಗೆ ತೆರಳಿ ಜೇನು ಉತ್ಪಾದಿಸುತ್ತಿದ್ದಾರೆ. ತೆಲಂಗಾಣದ ವಿಕಾರಾಬಾದ್ , ನಿಜಾಮಾಬಾದ್ , ಆದಿಲಾಬಾದ್ , ಯಾಚರಂ ಮುಂತಾದ ಅರಣ್ಯ ಪ್ರದೇಶದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ತಿಂಗಳಿಗೆ 600 ಕೆ.ಜಿ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ. (ಫೋಟೋ: ಫೇಸ್ಬುಕ್)