Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

Pineapple Farming Idea: ಕಷ್ಟ ಕಾಲದಲ್ಲಿ ಹೆಚ್ಚಿನ ದುಡ್ಡು ಇಲ್ಲ ಅನ್ನುವ ಸಮಯದಲ್ಲಿ ನೀವು ಕೃಷಿಯನ್ನು ಆರಂಭಿಸಬಹುದು. ಇದಕ್ಕೆ ಕಾಂಪಿಟೇಷನ್​ ಇಲ್ಲ. ಯಾಕೆಂದರೆ ವರ್ಷವಿಡೀ ಬೆಳೆ ತೆಗೆಯಬಹುದು. ಹವಾಮಾನ ಏನೇ ಇದ್ದರೂ ಬೆಳೆಯಬಹುದು.

First published:

  • 17

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಅನಾನಸ್ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅನಾನಸ್ ಹಸಿವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳೂ ಪರಿಹಾರವಾಗುತ್ತವೆ. ಇಂತಹ ಆರೋಗ್ಯ ಪ್ರಯೋಜನಗಳಿಂದಾಗಿ ಅನಾನಸ್‌ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅನಾನಸ್ ಅನ್ನು ಅನೇಕ ತಂಪು ಪಾನೀಯಗಳು ಮತ್ತು ಚಾಕೊಲೇಟ್‌ಗಳಲ್ಲಿಯೂ ಬಳಸಲಾಗುತ್ತದೆ. ಹೀಗಾಗಿ, ಅನಾನಸ್ ಬೆಲೆ ಹೆಚ್ಚಾಗಿರುತ್ತದೆ.

    MORE
    GALLERIES

  • 27

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಸದ್ಯ ಅನಾನಸ್ ಬೆಳೆಯುವವರ ಸಂಖ್ಯೆ ಹೆಚ್ಚಿಲ್ಲ. ಇದರ ಬೇಸಾಯದಲ್ಲಿ ಅಪಾರ ಲಾಭ ಗಳಿಸಬಹುದು. ಕೆಲವು ರಾಜ್ಯಗಳಲ್ಲಿ ಅನಾನಸ್ ಅನ್ನು ವರ್ಷವಿಡೀ ಬೆಳೆಯಲಾಗುತ್ತದೆ. ಈ ಕೃಷಿಯ ವಿಶೇಷತೆ ಎಂದರೆ ವರ್ಷವಿಡೀ ಕೃಷಿ ಮಾಡಬಹುದು. ಇತರ ಬೆಳೆಗಳಿಗೆ ಹೋಲಿಸಿದರೆ ಅನಾನಸ್‌ನಲ್ಲಿ ಲಾಭ ಉತ್ತಮವಾಗಿದೆ.

    MORE
    GALLERIES

  • 37

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಅನಾನಸ್ ನಿತ್ಯಹರಿದ್ವರ್ಣ ಹಣ್ಣು. ಇದು ಒಂದು ರೀತಿಯ ಕಳ್ಳಿಯಿಂದ ಬರುತ್ತದೆ. ಗರಿಷ್ಠ ಇಳುವರಿ ಪಡೆಯಲು ಅನಾನಸ್ ಬೆಳೆಯನ್ನು ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಕೊಯ್ಲು ಮಾಡಲಾಗುತ್ತದೆ. ಪ್ರಸ್ತುತ ಭಾರತದಲ್ಲಿ 92,000 ಹೆಕ್ಟೇರ್ ಭೂಮಿಯಲ್ಲಿ ಅನಾನಸ್ ಬೆಳೆಯಲಾಗುತ್ತಿದೆ. ವಾರ್ಷಿಕ ಇಳುವರಿ 14.96 ಲಕ್ಷ ಟನ್‌ಗಳು.

    MORE
    GALLERIES

  • 47

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಅನಾನಸ್ ನಿರ್ವಹಣೆ ಕೂಡ ತುಂಬಾ ಸುಲಭ. ಇದು ಹವಾಮಾನಕ್ಕೆ ವಿಶೇಷ ಗಮನ ಕೊಡುವ ಅಗತ್ಯವಿಲ್ಲ. ಅನೇಕ ರಾಜ್ಯಗಳಲ್ಲಿ ರೈತರು ವರ್ಷವಿಡೀ ಸಾಗುವಳಿ ಮಾಡುತ್ತಿದ್ದಾರೆ. ಇದರ ಸಸ್ಯಗಳಿಗೆ ಇತರ ಸಸ್ಯಗಳಿಗಿಂತ ಕಡಿಮೆ ನೀರಾವರಿ ಅಗತ್ಯವಿರುತ್ತದೆ. ಬಿತ್ತನೆಯಿಂದ ಹಣ್ಣಾಗಲು 18 ರಿಂದ 20 ತಿಂಗಳು ಬೇಕಾಗುತ್ತದೆ. ಹಣ್ಣಾದಾಗ, ಅದರ ಬಣ್ಣವು ಕೆಂಪು-ಹಳದಿ ಬಣ್ಣಕ್ಕೆ ತಿರುಗುತ್ತದೆ. ಬಳಿಕ ಅದನ್ನು ತೆಗೆಯುವ ಕೆಲಸ ಆರಂಭವಾಗುತ್ತೆ. ಅನಾನಸ್ ಅನ್ನು ಬೇಸಿಗೆಯ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ವರ್ಷವಿಡೀ ಬೆಳೆಯಬಹುದು.

    MORE
    GALLERIES

  • 57

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಈ ರಾಜ್ಯಗಳಲ್ಲಿ ಅನಾನಸ್ ಕೃಷಿ: ಭಾರತದ ಬಹುತೇಕ ಭಾಗಗಳಲ್ಲಿ ಅನಾನಸ್ ಅನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತದೆ. ಆಂಧ್ರಪ್ರದೇಶ, ಕೇರಳ, ತ್ರಿಪುರಾ, ಮಿಜೋರಾಂ, ಮುಂತಾದ ರಾಜ್ಯಗಳಲ್ಲಿ ಅನಾನಸ್ ಕೃಷಿ ಹೆಚ್ಚು. ಇಲ್ಲಿ ಬೆಳೆಯುವ ಅನಾನಸ್ ಹೊರ ದೇಶಗಳಿಗೆ ರಫ್ತಾಗುತ್ತದೆ. ಇಡೀ ಜಗತ್ತು ಆ ರುಚಿಯನ್ನು ನೋಡುತ್ತಿದೆ. ಇದಲ್ಲದೇ ಬಿಹಾರದ ಕೆಲವು ರೈತರು ಈಗ ಉತ್ತಮ ಆದಾಯ ಗಳಿಸಲು ಅನಾನಸ್ ಕೃಷಿಯತ್ತ ಮುಖ ಮಾಡುತ್ತಿದ್ದಾರೆ.

    MORE
    GALLERIES

  • 67

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಎಷ್ಟು ಸಂಪಾದಿಸಬಹುದು?: ಅನಾನಸ್ ಗಿಡಗಳು ಒಮ್ಮೆ ಮಾತ್ರ ಫಲ ನೀಡುತ್ತವೆ. ಅಂದರೆ ಒಮ್ಮೆ ಬೆಳೆ ಹಾಕಿ ಹಣ್ಣುಗಳು ಬಂದಾಗ ಸಂಪೂರ್ಣವಾಗಿ ಬೆಳೆ ತೆಗೆದು ಮತ್ತೆ ನಾಟಿ ಮಾಡಬೇಕು. ಅನಾನಸ್ ಅನ್ನು ವಿವಿಧ ಕಾಯಿಲೆಗಳಲ್ಲಿಯೂ ಬಳಸಲಾಗುತ್ತದೆ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಹೆಚ್ಚಿದೆ.

    MORE
    GALLERIES

  • 77

    Business Idea: ಕಷ್ಟದಲ್ಲಿ ರೈತರ ಕೈ ಹಿಡಿಯುವ ಕೃಷಿ ಇದು, ವರ್ಷಪೂರ್ತಿ ಬೆಳೆದು ಲಕ್ಷ ಲಕ್ಷ ಹಣ ಗಳಿಸಿ!

    ಈ ಹಣ್ಣುಗಳು ಮಾರುಕಟ್ಟೆಯಲ್ಲಿ ಕೆಜಿಗೆ 150 ರಿಂದ 200 ರೂಪಾಯಿಗಳಿಗೆ ಮಾರಾಟವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ರೈತ ಹೆಕ್ಟೇರಿಗೆ 30 ಟನ್ ಅನಾನಸ್ ಉತ್ಪಾದಿಸಿದರೆ, ಲಕ್ಷಗಟ್ಟಲೆ ಆದಾಯ ಪಡೆಯಬಹುದು.

    MORE
    GALLERIES