ಹೆಚ್ಚಿನ ಜನರು ಪ್ರತಿದಿನ ಈರುಳ್ಳಿ ಖರೀದಿಸುವುದಿಲ್ಲ. ಒಂದು ಸಮಯದಲ್ಲಿ, ಮೂರು ದಿನಗಳವರೆಗೆ ಸಾಕಷ್ಟು ಈರುಳ್ಳಿಯನ್ನು ಖರೀದಿಸಿ ಕತ್ತರಿಸಿ ಸ್ಟೋರ್ ಮಾಡಿಕೊಳ್ಳುತ್ತಾರೆ. ಯಾಕೆ ಗೊತ್ತಾ? ಪ್ರತಿದಿನ ಈರುಳ್ಳಿ ಕತ್ತರಿಸಲು ಅವರಿಗೆ ಸಮಯವಿಲ್ಲ. ಈಗ ಹಲವೆಡೆ ಇದೇ ಪರಿಸ್ಥಿತಿ. ಹೊರ ದೇಶಗಳಲ್ಲಿ ಈರುಳ್ಳಿ ಬಳಕೆ ಕಡಿಮೆ. ಅಲ್ಲಿ ಈರುಳ್ಳಿ ಪುಡಿಯನ್ನು ಬಳಸಲಾಗುತ್ತದೆ. ಈರುಳ್ಳಿ ಪುಡಿ ಮಾಡುವ ಮೂಲಕ ಲಕ್ಷಗಟ್ಟಲೆ ಆದಾಯ ಪಡೆಯಬಹುದು.