Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

ಒಂದು ಕೆಜಿ ಎಣ್ಣೆ ತಯಾರಿಸೋದಕ್ಕೆ ಒಂದು ಮೆಟ್ರಿಕ್​ ಟನ್​ ಮಲ್ಲಿಗೆ ಹೂ ಬೇಕಾಗುತ್ತೆ. ಎಣ್ಣೆ ತೆಗೆದ ನಂತರ ಒಂದಿಷ್ಟು ಕೆಮಿಕಲ್​ಗಳ ಜೊತೆ ಸೇರಿಸಿ ಪರ್ಫೂಮ್​ ತಯಾರಿಸಲಾಗುತ್ತೆ.

First published:

  • 18

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಚಿನ್ನದ ಮಲ್ಲಿಗೆ ಹೂವೇ ಎಂದು ಹಾಡೊಂದರಲ್ಲಿ ಡಾ ರಾಜ್​ಕುಮಾರ್​ ಹೇಳುತ್ತಾರೆ. ನಿಜಕ್ಕೂ ಇದು ಸತ್ಯ. ಮಲ್ಲಿಗೆ ಹೂವಿಗೆ ಚಿನ್ನದಂತ ಬೆಲೆಯಂತೂ ಕಂಡಿತ ಇದೆ. ನೀವೇನಾದ್ರೂ ಈ ಮಲ್ಲಿಗೆ ಹೂ ಬೆಳೆದರೆ ಕೆಲವೇ ತಿಂಗಳುಗಳಲ್ಲಿ ಕೋಟ್ಯಧಿಪತಿಯಾಗ್ತೀರಿ.

    MORE
    GALLERIES

  • 28

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಒಂದು ಕೆಜಿ ಮಲ್ಲಿಗೆ ಎಣ್ಣೆಗೆ 4 ಲಕ್ಷ ರೂಪಾಯಿ ಅಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ. ಅದರಲ್ಲೂ ಮಧರೈ ಮಲ್ಲಿಗೆಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ.

    MORE
    GALLERIES

  • 38

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಮಲ್ಲಿಗೆ ಹೂಗಿಂತ ಮಲ್ಲಿಗೆ ಮೊಗ್ಗಿಗೆ ಹೆಚ್ಚಿನ ಡಿಮ್ಯಾಂಡ್​. ಮಲ್ಲಿಗೆ ಮೊಗ್ಗಿನಿಂದ ಮಾತ್ರ ಎಣ್ಣೆ ತೆಗೆಯಲು ಸಾಧ್ಯ. ಮಲ್ಲಿಗೆ ಹೂ ಆದ ಬಳಿಕ ಆದರ ಸುವಾಸನೆ ಸ್ವಲ್ಪ ಕಡಿಮೆಯಾಗುತ್ತದೆ.

    MORE
    GALLERIES

  • 48

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಇನ್ನೂ ಒಂದು ಕೆಜಿ ಮಲ್ಲಿಗೆ ಮೊಗ್ಗನ್ನು ಸೇರಿಸಲು ಇದನ್ನು ಬೆಳೆದವರು 5000ಕ್ಕೂ ಹೆಚ್ಚು ಬಾರಿ ತೋಟಕ್ಕೆ ಹೋಗಿ ಬರಬೇಕಾಗುತ್ತಂತೆ.

    MORE
    GALLERIES

  • 58

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಎಲ್ಲ ಮಲ್ಲಿಗೆ ಮೊಗ್ಗುಗಳನ್ನೂ ಎಣ್ಣೆ ತಯಾರಿಸಲು ಬಳಸುವುದಿಲ್ಲ. ಆಯ್ಕೆ ಮಾಡಿದ ಹೂ, ಗುಣಮಟ್ಟದ ಹೂಗಳನ್ನು ಮಾತ್ರ ಎಣ್ಣೆ ತಯಾರಿಸಲು ಬಳಸಲಾಗುತ್ತೆ.

    MORE
    GALLERIES

  • 68

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಇನ್ನೂ ಒಂದು ಕೆಜಿ ಎಣ್ಣೆ ತಯಾರಿಸೋದಕ್ಕೆ ಒಂದು ಮೆಟ್ರಿಕ್​ ಟನ್​ ಮಲ್ಲಿಗೆ ಹೂ ಬೇಕಾಗುತ್ತೆ. ಎಣ್ಣೆ ತೆಗೆದ ನಂತರ ಒಂದಿಷ್ಟು ಕೆಮಿಕಲ್​ಗಳ ಜೊತೆ ಸೇರಿಸಿ ಪರ್ಫೂಮ್​ ತಯಾರಿಸಲಾಗುತ್ತೆ.

    MORE
    GALLERIES

  • 78

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಮಲ್ಲಿಗೆ ಇದೊಂದು ದೀರ್ಘಕಾಲಿಕ ಪುಷ್ಪ ಬೆಳೆ. ಒಮ್ಮೆ ನಾಟಿ ಮಾಡಿದರೆ, ಕನಿಷ್ಠ 20 ವರ್ಷದವರೆಗೆ ಹೂವನ್ನು ಪಡೆಯಬಹುದು. ಮೊದಲು ಜಮೀನನ್ನು ಹದಗೊಳಿಸಿದ ಬಳಿಕ 8 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಬೇಕು. ನಂತರ 3-4 ದಿನಕ್ಕೊಮ್ಮೆ ನೀರು ಹಾಯಿಸಬೇಕು.

    MORE
    GALLERIES

  • 88

    Business Idea: ಈ ಹೂವಿನ 1 ಕೆಜಿ ಎಣ್ಣೆಗೆ 4 ಲಕ್ಷ, ಇದನ್ನು ಬೆಳೆದ್ರೆ ಬದುಕೇ ಬಂಗಾರವಾಗುತ್ತೆ!

    ಇನ್ನೂ ಕೀಟಗಳಿಂದ ಮಲ್ಲಿಗೆ ಬೆಳೆ ರಕ್ಷಿಸೋದಕ್ಕೆ 10 ದಿನಗಳ ಮಧ್ಯಂತರದಲ್ಲಿ 10 ಲೀಟರ್ ನೀರಿಗೆ ಬೇವಿನ ಎಣ್ಣೆ ೩೦ ಮಿಲಿಯನ್ನು ೧೫ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಯಾವುದೇ ಬಟ್ಟೆ ತೊಳೆಯುವ ಪುಡಿಯನ್ನು ಸೇರಿಸಿ ಪ್ರತಿ ಪಂಪ್‌ಗೆ ಒಂದು ಅಥವಾ ಒಂದೂವರೆ ಚಮಚ ಪೂರ್ತಿ ತುಂಬಿ ನೀರಿಗೆ ಬೇರೆಸಿ.

    MORE
    GALLERIES