ಮುಜಾಫರ್‌ಪುರದ ಗೈಘಾಟ್, ಬೋಚಹಾನ್ ಮತ್ತು ಬಾಂದ್ರಾ ಬ್ಲಾಕ್‌ಗಳಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೀಟ್ರೂಟ್ಗಳನ್ನು ಬೆಳೆಯುತ್ತಿದ್ದಾರೆ. ಇದು ರೈತರಿಗೂ ತುಂಬಾ ಉತ್ತಮ ಆದಾಯ ತಂದುಕೊಡುತ್ತಿದೆ. ಡಿಸೆಂಬರ್‌ನಲ್ಲಿ ಬೀಟ್ರೂಟ್ ಬೀಜಗಳನ್ನು ಬಿತ್ತಲಾಗುತ್ತದೆ ಮತ್ತು ಅವುಗಳನ್ನು ಏಪ್ರಿಲ್‌ನಲ್ಲಿ ಕೀಳಲಾಗುತ್ತದೆ.