Cooking Oil: ಗುಡ್​ನ್ಯೂಸ್​, ಭಾರೀ ಇಳಿಕೆಯಾದ ಅಡುಗೆ ಎಣ್ಣೆ ಬೆಲೆ!

Cooking Oil Prices: ಅದಾನಿ ಗ್ರೂಪ್ ಮೂಲದ ಎಫ್‌ಎಂಸಿಜಿ ಸಂಸ್ಥೆ ಅದಾನಿ ವಿಲ್ಮಾರ್ ಸೋಮವಾರ ಜಾಗತಿಕ ಬೆಲೆ ಕುಸಿತದ ಮಧ್ಯೆ ಅಡುಗೆ ಎಣ್ಣೆಯ ಮೇಲೆ ಲೀಟರ್‌ಗೆ ₹ 30 ಕಡಿತವನ್ನು ಘೋಷಿಸಿದೆ. ಎಡಿಬಲ್ ಆಯಿಲ್ ಕಂಪನಿಯು ಸೋಯಾಬೀನ್ ಎಣ್ಣೆಯಲ್ಲಿ ಅತಿದೊಡ್ಡ ಕಡಿತವನ್ನು ಮಾಡಿದೆ.

First published: