Aadhaar Updates: ಆಧಾರ್ ಸಂಸ್ಥೆಯ ಪ್ರಮುಖ ನಿರ್ಧಾರ; ಈ ಕಾರಣಕ್ಕಾಗಿ ಇದರ ಜೊತೆ ಲಿಂಕ್

Aadhaar Changess: ಆಧಾರ್ ಸಂಖ್ಯೆಗಳ ದುರುಪಯೋಗ ತಡೆಯಲು ಸಾವಿನ ನೋಂದಣಿ ದಾಖಲೆಯನ್ನು ಸಹ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಆದ್ದರಿಂದ ಹುಟ್ಟಿನಿಂದ ಮರಣ ಹೊಂದೋವರೆಗಿನ ಮಾಹಿತಿಯನ್ನು ಡೇಟಾ ಬೇಸ್ ಗೆ ಸೇರಿಸಲಾಗುತ್ತದೆ.

First published: