Aadhaar Card Alert: ಈ ನಿಯಮ ಅನುಸರಿಸಿ ಹಣಕಾಸಿನ ವಂಚನೆಯಿಂದ ತಪ್ಪಿಸಿಕೊಳ್ಳಿ

ಕಳೆದ ಕೆಲ ವರ್ಷಗಳಲ್ಲಿ, ಆಧಾರ್ ಕಾರ್ಡ್ (Aadhar Card) ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಅನ್ನು ಆರಂಭದಲ್ಲಿ ಗುರುತಿನ ದಾಖಲೆಯಾಗಿ ಪರಿಚಯಿಸಲಾಯಿತು ಆದರೆ ವರ್ಷಗಳಲ್ಲಿ ಅದು ಎಲ್ಲಾ ವ್ಯವಹಾರಗಳ ಅವಿಭಾಜ್ಯ ಅಂಗವಾಗಿದೆ - ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯನ್ನಾಗಿ ಪರಿಗಣಿಸಲಾಗುತ್ತಿದೆ.

First published: