Aadhaar: ಸರಿಯಾದ ವಿಳಾಸ ಪುರಾವೆ ಇಲ್ಲದಿದ್ರೂ ಆಧಾರ್​ ಅಡ್ರೆಸ್​ ಅಪ್​ಡೇಟ್​ ಮಾಡ್ಬಹುದು!

Aadhaar: ಆಧಾರ್ ಕಾರ್ಡ್‌ನಲ್ಲಿ ನಮ್ಮ ವಿಳಾಸವನ್ನು ನವೀಕರಿಸಲು, ನಾವು ಮಾನ್ಯವಾದ ವಿಳಾಸ ಪುರಾವೆಯನ್ನು ಹೊಂದಿರಬೇಕು. ಅಂತಹ ಯಾವುದೇ ಪುರಾವೆಗಳು ಲಭ್ಯವಿಲ್ಲದಿದ್ದರೂ ಸಹ ವಿಳಾಸದ ವಿವರಗಳನ್ನು ನವೀಕರಿಸಲು ಒಂದು ಆಯ್ಕೆ ಇದೆ.

First published: