Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

ಕಾರು ಕ್ರೇಜ್​ ಇದ್ದವರು ಕಾರನ್ನು ಇಷ್ಟಪಡುವ ರೀತಿಯಲ್ಲೇ ನಂಬರ್​ಗಳಿಗೂ ಇಷ್ಟ ಪಡುತ್ತಾರೆ.  ಆದರೆ ಆ ನಂಬರ್​ಗಳಿಗೆ ಒಂದಷ್ಟು ಲಕ್ಷಗಳಿಂದ ಹೆಚ್ಚೆಂದರೆ ಕೋಟಿ ರೂಪಾಯಿ ನೀಡಿ ಖರೀದಿಸಿರುವುದನ್ನ ಕೇಳಿರುತ್ತೇವೆ. ಆದರೆ ಇಲ್ಲೊಂದು ಕಾರಿನ ನಂಬರ್ ಹರಾಜಿನಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ದಾಟಿದೆ.

First published:

  • 19

    MORE
    GALLERIES

  • 29

    ಹೌದು,ದುಬೈನಲ್ಲಿ ಫ್ಯಾನ್ಸಿ ಕಾರ್ ನಂಬರ್​ ಹರಾಜಿಗಿಡಲಾಗಿದ್ದು, ಅದು ಬರೋಬ್ಬರಿ 122 ಕೋಟಿ ರೂಪಾಯಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.

    MORE
    GALLERIES

  • 39

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    ದುಬೈನಲ್ಲಿ ನಡೆದ ಮೋಸ್ಟ್ ನೋಬಲ್ ನಂಬರ್ಸ್ (ಶುಭ ಸಂಖ್ಯೆಗಳ ಹರಾಜು) ಹರಾಜಿನಲ್ಲಿ ವಾಹನದ ನಂಬರ್ ಪ್ಲೇಟ್ P7 ದಾಖಲೆಯ 55 ಮಿಲಿಯನ್ ದಿರ್ಹಾಮ್​ಗಳಿಗೆ ಹರಾಜಾಗಿದೆ.

    MORE
    GALLERIES

  • 49

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    ಶನಿವಾರ ರಾತ್ರಿ 15 ಮಿಲಿಯನ್ ದಿರ್ಹಾಮ್​ನಿಂದ ಶುರುವಾದ ಬಿಡ್‌, ಕೆಲವೇ ಸೆಕೆಂಡುಗಳಲ್ಲಿ 30 ಮಿಲಿಯನ್ ದಿರ್ಹಾಮ್‌ಗೆ ಏರಿದೆ.

    MORE
    GALLERIES

  • 59

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    ನಂತರ ಟೆಲಿಗ್ರಾಮ್ ಅಪ್​ನ ಸಂಸ್ಥಾಪಕ ಮತ್ತು ಮಾಲೀಕ ಫ್ರೆಂಚ್ ಎಮಿರಾಟಿ ಬ್ಯುಸಿನೆಸ್ಮ್ಯಾನ್​ ಪಾವೆಲ್ ವ್ಯಾಲೆರಿವಿಚ್ ಡುರೊವ್ ಈ ನಂಬರ್​ ಪ್ಲೇಟ್​ಗೆ 35 ದಿರ್ಹಮ್​ ಬಿಡ್ ಮಾಡಿದ್ದರು.

    MORE
    GALLERIES

  • 69

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    ಈ ಬಿಡ್ ನಂತರ ಹಲವಾರು ನಿಮಿಷಗಳ ಕಾಲ ಅದೇ ಮೊತ್ತಕ್ಕೆ ಸ್ಥಿರವಾಗಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಮತ್ತೆ ಬಿಡ್​ನಲ್ಲಿ ದಿಢೀರ್ ಏರಿಕೆ ಕಂಡು 55 ಮಿಲಿಯನ್​ ದಿರ್ಹಾಮ್​ಗಳಿಗೆ (122.61ಕೋಟಿ ರೂಪಾಯಿ) ತಲುಪಿತು. ಅನಾಮಿಕ ವ್ಯಕ್ತಿಯೊಬ್ಬ ಈ ಮೊತ್ತಕ್ಕೆ ಬಿಡ್​ ಮಾಡಿದರು. ಆದರೆ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಲಿಲ್ಲ.

    MORE
    GALLERIES

  • 79

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    ಇದೇ ಸಂದರ್ಭದಲ್ಲಿ ಇದೇ ರೀತಿಯ ವಿಶೇಷ ನಂಬರ್​ ಪ್ಲೇಟ್‌ಗಳು ಮತ್ತು ಫೋನ್ ಸಂಖ್ಯೆಗಳ ಹರಾಜು ಮಾಡಲಾಯಿತು. ಕಾರ್​  ನಂಬರ್​ ಪ್ಲೇಟ್​ನಿಂದ ಒಟ್ಟು 100 ಮಿಲಿಯನ್ ದಿರ್ಹಾಮ್​ (222 ಕೋಟಿ ರೂಪಾಯಿ) ಸಂಗ್ರಹಿಸಲಾಗಿದೆ. ಹರಾಜಿನಲ್ಲಿ ಸಂಗ್ರಹವಾದ ಮೊತ್ತವನ್ನು ರಂಜಾನ್​ ಹಬ್ಬದ ಸಮಯದಲ್ಲಿ ಬಡವರಿಗೆ ಆಹಾರ ಹಂಚಲು ಬಳಸಲಾಗುವುದು.

    MORE
    GALLERIES

  • 89

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    ಜುಮೇರಾದಲ್ಲಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಾರ್ ನಂಬರ್ ಪ್ಲೇಟ್‌ಗಳು ಮತ್ತು ಫ್ಯಾನ್ಸಿ ಫೋನ್ ಸಂಖ್ಯೆಗಳ ಮಾರಾಟದಿಂದ 97,920,000 ದಿರ್ಹಾಮ್ ($26662313) ಸಂಗ್ರಹಿಸಲಾಗಿದೆ.

    MORE
    GALLERIES

  • 99

    Costliest Car Number: ಬರೋಬ್ಬರಿ 122 ಕೋಟಿ ರೂಪಾಯಿಗೆ ಹರಾಜಾಯ್ತು ಈ ಕಾರ್​ ನಂಬರ್! ಈ ದುಬಾರಿ ಸಂಖ್ಯೆಯನ್ನ ಖರೀದಿಸಿದವರು ಯಾರಪ್ಪ?

    2008 ರಲ್ಲಿ ಅಬುಧಾಬಿಯಲ್ಲಿ ನಂ.1 ನಂಬರ್ ಪ್ಲೇಟ್​ ಅನ್ನು ಉದ್ಯಮಿಯೊಬ್ಬರು 52.2 ಮಿಲಿಯನ್​ ದಿರ್ಹಮ್​ಗಳಿಗೆ ಖರೀದಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಈಗ P7 ಅದನ್ನೂ ಮೀರಿಸಿ 55 ಮಿಲಿಯನ್​ ದಿರ್ಹಮ್​ಗಳಿಗೆ ಮಾರಾಟವಾಗಿದೆ.

    MORE
    GALLERIES