7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ 50% ಹೆಚ್ಚಳ! ಈ ದಿನ ನಿಮ್ಮ ಖಾತೆ ಸೇರುತ್ತೆ ಹಣ!
ಈಗ ಮತ್ತೆ ಸರ್ಕಾರಿ ನೌಕರರ ಡಿಎಯಲ್ಲಿ ಹೆಚ್ಚಳವಾಗಲಿದೆ. ಈ ಹೆಚ್ಚಳದೊಂದಿಗೆ ತುಟ್ಟಿ ಭತ್ಯೆಯು ಶೇಕಡಾ 42 ಕ್ಕೆ ಏರಿದೆ. ಈ ಹೆಚ್ಚಳವು ಜನವರಿ 2023 ರ ವೇತನಕ್ಕೆ ಅನ್ವಯವಾಗುವಂತೆ ಜಾರಿಗೆ ಬಂದಿದೆ.
7th pay commission DA Hike: ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ದಿನ ಒಂದಲ್ಲ ಒಂದು ಸಂತಸ ಸುದ್ದಿ ಬರುತ್ತಲೇ ಇದು. ಇದೀಗ ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಹೆಚ್ಚಿಸಲಿದೆ.
2/ 7
ಸರ್ಕಾರಿ ನೌಕರರು ಪಡೆಯುವ ಡಿಎ ಶೇ.42ರಿಂದ ಶೇ.50ಕ್ಕೆ ಏರಿಕೆಯಾಗಲಿದೆ. ತುಟ್ಟಿಭತ್ಯೆಯನ್ನು ಸರ್ಕಾರ ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಮಾರ್ಚ್‌ನಲ್ಲಿಯೇ ಸರ್ಕಾರ ನೌಕರರ ಡಿಎಯನ್ನು ಶೇ 4ರಷ್ಟು ಹೆಚ್ಚಿಸಿತ್ತು.
3/ 7

4/ 7
ಈಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈ 2023 ರಿಂದ ಘೋಷಿಸಲಾಗುವುದು. ಈ ಬಾರಿ ಕೂಡಾ ಡಿಎ ಶೇ.4 ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
5/ 7
ಹಣದುಬ್ಬರ ಏರಿಕೆಯ ನಡುವೆಯೂ ಉದ್ಯೋಗಿಗಳ ಭತ್ಯೆಯಲ್ಲಿ ಉತ್ತಮ ಹೆಚ್ಚಳವಾಗುವುದು ಖಚಿತ. ತುಟ್ಟಿಭತ್ಯೆಯಲ್ಲಿನ ಹೆಚ್ಚಳ ದಿಂದ ಮುಂದಿನ ದಿನಗಳಲ್ಲಿ ನೌಕರರ ವೇತನ ಕೂಡಾ ಹೆಚ್ಚಳವಾಗುವುದು.
6/ 7
ತುಟ್ಟಿ ಭತ್ಯೆಯ ನಿಯಮವೆಂದರೆ 2016 ರಲ್ಲಿ ಸರ್ಕಾರ 7 ನೇ ವೇತನ ಆಯೋಗವನ್ನು ಜಾರಿಗೆ ತಂದ ಸಮಯದಲ್ಲಿ ತುಟ್ಟಿಭತ್ಯೆ ಶೂನ್ಯವಾಗಿತ್ತು.
7/ 7
ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ತಲುಪಿದ ತಕ್ಷಣ, ಅದನ್ನು ಶೂನ್ಯಗೊಳಿಸಲಾಗುತ್ತದೆ. ಇದಾದ ನಂತರ ಶೇಕಡಾ 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.
First published:
17