7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಕಾದಿದೆ ಗುಡ್​​ನ್ಯೂಸ್​​: ಈ ಸಲ ಇಷ್ಟು ಪರ್ಸೆಂಟ್ DA ಏರಿಕೆ..?

7th Pay Commission News: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರೇ ಅಲರ್ಟ್... ಕೇಂದ್ರ ಸರ್ಕಾರವು ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೋಳಿ ಉಡುಗೊರೆಗಳನ್ನು ನೀಡಲಿದೆ. ಈ ಬಗ್ಗೆ ಮಾರ್ಚ್ 16 ರಂದು ನಿರ್ಧಾರ ತೆಗೆದುಕೊಳ್ಳಲಿದೆ.

First published: