ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಹೇಗೆ ಲೆಕ್ಕ ಹಾಕುವುದು ಹೇಗೆ ಎಂದನ್ನು ನೀವು ತಿಳಿಯಲೇಬೇಕು. ಪ್ರಸ್ತುತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ಶೇ.2.57ರ ಫಿಟ್ಮೆಂಟ್ ಅಂಶದ ಆಧಾರದ ಮೇಲೆ ವೇತನ ನೀಡಲಾಗುತ್ತಿದೆ. 3.68ಕ್ಕೆ ಹೆಚ್ಚಿಸಿದರೆ ನೌಕರರ ಕನಿಷ್ಠ ವೇತನದಲ್ಲಿ 8 ಸಾವಿರ ರೂ. ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು ಲೆಕ್ಕಾಚಾರ ಮಾಡಲು ಫಿಟ್ಮೆಂಟ್ ಅಂಶವನ್ನು ಬಳಸಲಾಗುತ್ತದೆ. (ಸಾಂಕೇತಿಕ ಚಿತ್ರ)