7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ಹೊಸ ವರ್ಷದಲ್ಲಿ ವೇತನ ಹೆಚ್ಚಳ ಫಿಕ್ಸ್​!

ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 2023 ರಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳವು ಶೇಕಡಾ 3 ರಿಂದ 5 ರಷ್ಟಿರುವ ಸಾಧ್ಯತೆಯಿದೆ. ಈ ಹೆಚ್ಚಳದಿಂದ ಡಿಎ ಶೇ.43ಕ್ಕೆ ತಲುಪಲಿದೆ. ಡಿಎ ಹೆಚ್ಚಳವು ಜನವರಿ 2023 ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

First published: