7th Pay Commission: ಈ ಸರ್ಕಾರಿ ನೌಕರರ ವೇತನದಲ್ಲಿ 8000 ರೂಪಾಯಿ ಹೆಚ್ಚಳ!
Salary Hike: ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಬಾರಿಯೂ ಕೇಂದ್ರ ನೌಕರರ ಡಿಎಯನ್ನು ಶೇ.4ರಷ್ಟು ಹೆಚ್ಚಿಸಲಿದ್ದು, ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಕಳೆದ ವಾರದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಒಂದಲ್ಲ ಒಂದು ಸಂತಸದ ಸುದ್ದಿಯನ್ನು ಕೇಂದ್ರ ಸರ್ಕಾರ ಘೋಷಿಸುತ್ತಲೇ ಇದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ.
2/ 8
ಮಾರ್ಚ್ ಕೊನೆಯ ವಾರದಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ .4ರಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು.
3/ 8
ಇದೀಗ ಈ ಬದಲಾವಣೆಯ ನಂತರ ಕೇಂದ್ರ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಈ ಬಾರಿಯೂ ಕೇಂದ್ರ ನೌಕರರ ಡಿಎಯನ್ನು ಶೇ.4ರಷ್ಟು ಹೆಚ್ಚಿಸಲಿದ್ದು, ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.
4/ 8
ಇದರೊಂದಿಗೆ 3 ತಿಂಗಳ ಹಣವನ್ನು ಕೂಡ ಬಾಕಿ ರೂಪದಲ್ಲಿ ಪಡೆಯಲಿದ್ದಾರೆ. ಸರ್ಕಾರವು ತುಟ್ಟಿಭತ್ಯೆಯನ್ನು ಶೇ. 4 ರಷ್ಟು ಹೆಚ್ಚಿಸಿದೆ. ಮಾರ್ಚ್ 24 ರಂದು, ಸರ್ಕಾರವು ತುಟ್ಟಿಭತ್ಯೆಯನ್ನು ಶೇ.38 ರಿಂದ 42 ಕ್ಕೆ ಹೆಚ್ಚಿಸಿದೆ.
5/ 8
ಮಾರ್ಚ್ 2023 ರಲ್ಲಿ ಸರ್ಕಾರವು 4 ಶೇಕಡಾ ಡಿಎ ಹೆಚ್ಚಳವನ್ನು ಘೋಷಿಸಿದೆ. ಇದಾದ ಬಳಿಕ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವನ್ನು ಸರ್ಕಾರ ಜನವರಿ 1ರಿಂದ ಜಾರಿಗೆ ತಂದಿದೆ.
6/ 8
ಡಿಎ ಮತ್ತು ಡಿಆರ್ ದ್ವಿತೀಯಾರ್ಧದಲ್ಲಿ ನಾಲ್ಕು ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಡಿಎ ಶೇ.42ರಷ್ಟಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಇದು ಶೇ.46ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
7/ 8
ಕೇಂದ್ರ ನೌಕರರ ಡಿಎ ಶೇ.46ಕ್ಕೆ ಏರಿಕೆಯಾದರೆ ಅದಕ್ಕೆ ತಕ್ಕಂತೆ ವೇತನವೂ ಹೆಚ್ಚಾಗಲಿದೆ. ಉದಾಹರಣೆಗೆ, ಉದ್ಯೋಗಿ ಪ್ರಸ್ತುತ 18,000 ರೂಪಾಯಿ ಮೂಲ ವೇತನ ಪಡೆಯುತ್ತಿದ್ದರೆ, 42 ಶೇಕಡಾ ದರದಲ್ಲಿ 7560 ರೂಪಾಯಿ ಡಿಎ ಸಿಗುತ್ತದೆ.
8/ 8
ಡಿಎ 46 ಶೇಕಡಾಕ್ಕೆ ಹೆಚ್ಚಳವಾದರೆ ಉದ್ಯೋಗಿಯ ತುಟ್ಟಿ ಭತ್ಯೆ 8,280 ರೂಪಾಯಿ ಆಗಿರುತ್ತದೆ. ಈ ಸುದ್ದಿ ತಿಳಿದು ಸರ್ಕಾರಿ ನೌಕರರ ಮುಖದಲ್ಲಿ ಸಂತಸ ಮೂಡಿದೆ.
First published:
18