7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

7th Pay Commission Latest New: 4% ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ. ಇದಾದ ನಂತರ ಮಾರ್ಚ್ ತಿಂಗಳ ವೇತನದಲ್ಲಿ ಅರಿಯರ್ ಸಹಿತ ಈ ಹಣ ನೌಕರ ಖಾತೆ ಸೇರಲಿದೆ.

First published:

  • 18

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    1) ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಇದು ಅಂದರೆ ತಪ್ಪಾಗಲ್ಲ. ಸುದೀರ್ಘ ಕಾಯುವಿಕೆಯ ಬಳಿಕ ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಗಲಿದೆ. ಇದು ನಿಜಕ್ಕೂ ನೌಕರರ ಮುಖದಲ್ಲಿ ಮಂದಹಾಸ ಮೂಡಿಸುತ್ತೆ.

    MORE
    GALLERIES

  • 28

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    2) 4% ತುಟ್ಟಿಭತ್ಯೆ ಹೆಚ್ಚಳಕ್ಕೆ ಮೋದಿ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ. ಇದಾದ ನಂತರ ಮಾರ್ಚ್ ತಿಂಗಳ ವೇತನದಲ್ಲಿ ಅರಿಯರ್ ಸಹಿತ ಈ ಹಣ ನೌಕರ ಖಾತೆ ಸೇರಲಿದೆ.

    MORE
    GALLERIES

  • 38

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    3) ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.42ಕ್ಕೆ ಏರಿಕೆಯಾದಂತಾಗಲಿದೆ. ಅದನ್ನು ಶೇ.38ರಿಂದ ಶೇ.42ಕ್ಕೆ ಹೆಚ್ಚಿಸಲಾಗಿದೆ.

    MORE
    GALLERIES

  • 48

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    4) CPI-IW ಡೇಟಾ ಪ್ರಕಾರ, ಡಿಸೆಂಬರ್ 2022 ರವರೆಗೆ ತುಟ್ಟಿ ಭತ್ಯೆಯಲ್ಲಿ 4.23% ಹೆಚ್ಚಳವಾಗಿದೆ. ಆದರೆ, ಕೇಂದ್ರ ನೌಕರರಿಗೆ ರೌಂಡ್ ಫಿಗರ್ ಅಂಕಿ-ಅಂಶ ನೀಡಲಾಗಿದ್ದು, ಶೇ.4ರಷ್ಟು ಹೆಚ್ಚಿಸಲಾಗಿದೆ.

    MORE
    GALLERIES

  • 58

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    5) ಕಳೆದ ಆರು ತಿಂಗಳಲ್ಲಿ ಅಂದರೆ ಜುಲೈ ಮತ್ತು ಡಿಸೆಂಬರ್ ನಡುವೆ, ಗ್ರಾಹಕ ಬೆಲೆ ಸೂಚ್ಯಂಕ ನಡುವಿನ ಹಣದುಬ್ಬರ ಅಂಕಿ ಅಂಶವು 4.4 ಪ್ರತಿಶತದಷ್ಟು ಹೆಚ್ಚಾಗಿದೆ. ಹೀಗಾಗಿ ಶೇ.4ರಷ್ಟು ಏರಿಕೆಯಾಗಿದೆ.

    MORE
    GALLERIES

  • 68

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    6) ಇದರಿಂದ ಇದೀಗ ತುಟ್ಟಿಭತ್ಯೆ ಶೇ.42 ದರದಲ್ಲಿ ನೀಡಲಾಗುವುದು ಎನ್ನಲಾಗಿದೆ. ಜನವರಿವರೆಗೆ ನೌಕರರು ಶೇ.38ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದರು. ಇದಾದ ಬಳಿಕ ಡಿಎ ಹೆಚ್ಚಳ ಜುಲೈ ತಿಂಗಳಲ್ಲಿ ಆಗಲಿದೆ.

    MORE
    GALLERIES

  • 78

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    7) ಕೇಂದ್ರ ನೌಕರರು ಪಡೆಯುವ ಭತ್ಯೆಯನ್ನು 7ನೇ ವೇತನ ಆಯೋಗದ ಶಿಫಾರಸುಗಳ ಅಡಿಯಲ್ಲಿ ನೀಡಲಾಗುತ್ತದೆ. ಶಿಫಾರಸ್ಸುಗಳ ಪ್ರಕಾರ ತುಟ್ಟಿಭತ್ಯೆ ಅಂದರೆ ಡಿಎಯನ್ನು ಹೆಚ್ಚಿಸಲಾಗಿದೆ.

    MORE
    GALLERIES

  • 88

    7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ, ಒಂದೇ ಸಲ ಡಬಲ್​ ಧಮಾಕ!

    8) ಕಾರ್ಮಿಕ ಸಚಿವಾಲಯದ ಭಾಗವಾಗಿರುವ ಲೇಬರ್ ಬ್ಯೂರೋ, ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಹಣದುಬ್ಬರ ಹೆಚ್ಚಿದ ಅನುಪಾತವನ್ನು ಲೆಕ್ಕಹಾಕುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆ ನೀಡಲಾಗುತ್ತದೆ.

    MORE
    GALLERIES