ಅದೇ ರೀತಿ ರೂ.18,000 ಮೂಲ ವೇತನವನ್ನು ತಿಂಗಳಿಗೆ ರೂ.1,080 ಹೆಚ್ಚಿಸಲಾಗಿದ್ದು, ಮಾಸಿಕ ಡಿಎ ಪಾವತಿ ರೂ.6,120 ರಿಂದ ರೂ.7,200 ಕ್ಕೆ ಏರಿಕೆಯಾಗಿದೆ. ಡಿಎ ಶೇ.6ರಷ್ಟು ಹೆಚ್ಚಾದರೆ ಒಟ್ಟು ವರ್ಷಕ್ಕೆ 12,960 ರೂ. ಮತ್ತು ಮೂಲ ವೇತನ 18 ಸಾವಿರ ರೂಪಾಯಿ ಇದ್ದರೆ, ಡಿಎ ಪ್ರತಿ ತಿಂಗಳು 1080 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. (ಸಾಂಕೇತಿಕ ಚಿತ್ರ)