ಕಳೆದ ವಾರದಿಂದ ಕೇಂದ್ರ ಸರ್ಕಾರಿ ನೌಕರರಿಗೆ ಒಂದಲ್ಲ ಒಂದು ಸಂತಸದ ಸುದ್ದಿಯನ್ನು ಕೇಂದ್ರ ಸರ್ಕಾರ ಘೋಷಿಸುತ್ತಲೇ ಇದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ.
2/ 7
ಇದರಿಂದ ಇದೀಗ ಏಪ್ರಿಲ್ 30 ರಂದು ಉದ್ಯೋಗಿಗಳ ಖಾತೆಗೆ ಹಣ ಬರಲಿದೆ. ನೀವೂ ಕೇಂದ್ರ ಉದ್ಯೋಗಿಯಾಗಿದ್ದರೆ ಏಪ್ರಿಲ್ ತಿಂಗಳಿನಲ್ಲಿ ನಿಮ್ಮ ಖಾತೆಗೆ ಪೂರ್ಣ 1 ಲಕ್ಷ 20 ಸಾವಿರ ರೂಪಾಯಿ ಬರಲಿದೆ.
3/ 7
ಇದರ ಬೆನ್ನಲ್ಲೇ ಕೆಲವು ರಾಜ್ಯ ಸರ್ಕಾರಗಳು ಕೂಡ ತಮ್ಮ ನೌಕರರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿವೆ. ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರ ಕೂಡ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿದೆ.
4/ 7
76ನೇ ಹಿಮಾಚಲ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಈ ಘೋಷಣೆ ಮಾಡಿದ್ದಾರೆ.
5/ 7
ಹಿಮಾಚಲ ಪ್ರದೇಶ ಸರ್ಕಾರ ರಾಜ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ (ಡಿಎ) ಶೇ.3ರಷ್ಟು ಏರಿಕೆ ಮಾಡಿದೆ. ಇದರಿಂದ ಅವರ ಡಿಎ ಈ ಹಿಂದಿನ ಶೇ.31ರಿಂದ ಶೇ.34ಕ್ಕೆ ಹೆಚ್ಚಳವಾಗಿದೆ.
6/ 7
. ಇನ್ನು ಈ ಡಿಎ ಹೆಚ್ಚಳದಿಂದ ಹಿಮಾಚಲ ಪ್ರದೇಶದ (Himachala Pradesha) ಸರ್ಕಾರದ ಮೇಲೆ ಸುಮಾರು 500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
7/ 7
ಕ್ಯಾಬಿನೆಟ್ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಅವರ ಮೂಲ ವೇತನ ತಿಂಗಳಿಗೆ 2.50 ಲಕ್ಷ ಇರುತ್ತದೆ. ವಾರ್ಷಿಕವಾಗಿ ಇವರ ವೇತನದಲ್ಲಿ ಸುಮಾರು 1.20 ಲಕ್ಷ ಏರಿಕೆಯಾಗಲಿದೆ.
First published:
17
7th Pay Commission: ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ!