ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ಕೀಮೋಥೆರಪಿ ಸಮಯದಲ್ಲಿ ಬಳಸುವ ಫಿಲ್ಗ್ರಾಸ್ಟಿನ್ ಇಂಜೆಕ್ಷನ್ ಬೆಲೆಯನ್ನು 1034.51 ರೂ.ಗೆ ನಿಗದಿಪಡಿಸಲಾಗಿದೆ. ಈ ಚುಚ್ಚುಮದ್ದಿನ ವೆಚ್ಚವು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ. ಆದರೆ ಈ ಬೆಲೆ ಮೊದಲು 2 ಸಾವಿರಕ್ಕಿಂತೂ ಅಧಿಕವಾಗಿತ್ತು. ಇದೀಗ ಅರ್ಧದಷ್ಟು ಬೆಲೆ ಇಳಿಕೆಯಾಗಿದೆ. (ಸಾಂದರ್ಭಿಕ ಚಿತ್ರ)