Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

Bank News : 60 ಲೀಟರ್ ಫ್ರೀ ಪೆಟ್ರೋಲ್ ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ ಅಲ್ವಾ? ಅದಕ್ಕೆ ಬೇಕಿರೋದು ಒಂದು ಕ್ರೆಡಿಟ್ ಕಾರ್ಡ್ ಅಷ್ಟೆ, ಆ ಕಾರ್ಡ್​ ಇದ್ರೆ ನೀವು ಆರಾಮಾಗಿ 60 ಲೀಟರ್ ಪೆಟ್ರೋಲ್ ಮನೆಗೆ ತೆಗೆದುಕೊಂಡು ಹೋಗಬಹುದು. ಹೌದು, ಹೊಸ ಕ್ರೆಡಿಟ್ ಕಾರ್ಡ್​ ತಗೋಬೇಕು ಅನ್ನೋ ಯೋಚನೆಯಲ್ಲಿರುವವರಿಗೆ ಇಲ್ಲೊಂದು ಗುಡ್​ ನ್ಯೂಸ್ ಇದೆ. ಸದ್ಯ ಮಾರ್ಕೆಟ್​​ನಲ್ಲಿ ಹೊಸ ಕ್ರೆಡಿಟ್ ಕಾರ್ಡ್​​ನದ್ದೇ ಕಾರುಬಾರು. ಯಾಕಂದ್ರೆ ಆ ಕ್ರೆಡಿಟ್​ ಕಾರ್ಡ್ ಇದ್ರೆ 60 ಲೀಟರ್ ಪೆಟ್ರೋಲ್ ಉಚಿತವಾಗಿ ಸಿಗುತ್ತೆ.

First published:

 • 110

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಹೊಸ ಕ್ರೆಡಿಟ್ ಕಾರ್ಡ್ ಮಾರುಕಟ್ಟೆಗೆ ಬಂದಿದೆ. ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚೆಗೆ ಈ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

  MORE
  GALLERIES

 • 210

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಇಂಡಿಯನ್ ಆಯಿಲ್ ಸಹಭಾಗಿತ್ವದಲ್ಲಿ ಬ್ಯಾಂಕ್ ಈ ಹೊಸ ಕ್ರೆಡಿಟ್ ಕಾರ್ಡ್ ಅನ್ನು ತಂದಿದೆ. ಅಂದರೆ ಇದು ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಆಗಿದೆ. ಅಲ್ಲದೆ ಈ ಕ್ರೆಡಿಟ್ ಕಾರ್ಡ್ ವಾಹನ ಸವಾರರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು.

  MORE
  GALLERIES

 • 310

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಈ ಇಂಡಿಯನ್ ಆಯಿಲ್ ಕೋಟಕ್ ಕ್ರೆಡಿಟ್ ಕಾರ್ಡ್ ಅನ್ನು ರುಪೇ ನೆಟ್‌ವರ್ಕ್ ಮೇಲೆ ತರಲಾಗಿದೆ. ಈ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವವರಿಗೆ ಅದೇ ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತವೆ. ಇಂಡಿಯನ್ ಆಯಿಲ್ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸುವವರಿಗೆ ಈ ಕಾರ್ಡ್ ಮೂಲಕ ಹೆಚ್ಚಿನ ಲಾಭ ಸಿಗಲಿದೆ.

  MORE
  GALLERIES

 • 410

 • 510

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಊಟ, ದಿನಸಿ ಮತ್ತು ಇತರ ಪಾವತಿಗಳ ಮೇಲೆ 2 % ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತವೆ. ತಿಂಗಳಿಗೆ ನೀವು 200 ರೂ. ವರೆಗೆ ಪಡೆಯಬಹುದು. ಸರ್ಚಾರ್ಜ್ ವಿನಾಯಿತಿ 1% ಲಭ್ಯವಿದೆ. ತಿಂಗಳಿಗೆ 100 ರೂ. ಪ್ರಯೋಜನವಾಗಲಿದೆ. 48 ದಿನಗಳವರೆಗೆ ಬಡ್ಡಿ ರಹಿತ ಅವಧಿಯನ್ನು ಪಡೆದುಕೊಳ್ಳಿ.

  MORE
  GALLERIES

 • 610

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಈ ಕ್ರೆಡಿಟ್ ಕಾರ್ಡ್ ಸ್ಮಾರ್ಟ್ EMI ಪ್ರಯೋಜನವನ್ನೂ ಸಹ ಹೊಂದಿದೆ. ಝೀರೋ ಲಾಸ್ಟ್ ಕಾರ್ಡ್ ಹೊಣೆಗಾರಿಕೆಯನ್ನು ಪಡೆಯಬಹುದು. ಇದು ಸಂಪರ್ಕರಹಿತ ಕ್ರೆಡಿಟ್ ಕಾರ್ಡ್ ಆಗಿದೆ. ಅಂದರೆ ನೀವು ಟ್ಯಾಪ್ ಮತ್ತು ಪಾವತಿ ಸೇವೆಗಳನ್ನು ಪಡೆಯಬಹುದು. ಇಂಡಿಯನ್ ಆಯಿಲ್ ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿಯಾಗಿದೆ.

  MORE
  GALLERIES

 • 710

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಇದು ದೇಶಾದ್ಯಂತ 34 ಸಾವಿರಕ್ಕೂ ಹೆಚ್ಚು ಇಂಧನ ಕೇಂದ್ರಗಳನ್ನು ಹೊಂದಿದೆ. ಆದ್ದರಿಂದ ನೀವು ಈ ಕ್ರೆಡಿಟ್ ಕಾರ್ಡ್ ಪಡೆಯುವ ಮೂಲಕ ಪ್ರಯೋಜನ ಪಡೆಯಬಹುದು. ನೀವು ಹೋದಲ್ಲೆಲ್ಲಾ ಪೆಟ್ರೋಲ್ ಬಂಕ್‌ಗಳು ಇರುವುದರಿಂದ ಇಂಧನ ಪಡೆಯುವುದು ಸುಲಭ.

  MORE
  GALLERIES

 • 810

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಈ ಹೊಸ ಕ್ರೆಡಿಟ್ ಕಾರ್ಡ್ ಮೂಲಕ ನೀವು ವರ್ಷಕ್ಕೆ 60 ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಪಡೆಯಬಹುದು ಎಂದು ಬ್ಯಾಂಕ್ ಹೇಳಿದೆ. ಕಾರ್ಡ್‌ನ ವಾರ್ಷಿಕ ಶುಲ್ಕ ರೂ. 499 ಆಗಿದೆ. ಅಲ್ಲದೆ ಸೇರುವ ಶುಲ್ಕ ರೂ. 499 ಆಗಿರುತ್ತದೆ.

  MORE
  GALLERIES

 • 910

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಹಾಗೆಯೇ ಇಂಡಿಯನ್ ಆಯಿಲ್ ಕೋಟಕ್ ಕ್ರೆಡಿಟ್ ಕಾರ್ಡ್ ಮೂಲಕ 2 ಲಕ್ಷ ರೂ.ವರೆಗೆ ಉಚಿತ ಅಪಘಾತ ವಿಮೆ ಪಡೆಯಬಹುದು. ಒಂದು ವರ್ಷದಲ್ಲಿ 50 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದರೆ ವಾರ್ಷಿಕ ಶುಲ್ಕ ವಿನಾಯಿತಿ ಸಿಗಲಿದೆ. ಎಟಿಎಂ ವಿತ್​ ಡ್ರಾಗೆ 300 ರೂ. ಶುಲ್ಕ ವಿಧಿಸಲಾಗುತ್ತದೆ.

  MORE
  GALLERIES

 • 1010

  Credit Card: 60 ಲೀಟರ್ ಪೆಟ್ರೋಲ್ ಫ್ರೀ, ಅದಕ್ಕೆ ಬೇಕಿರೋದು ಈ ಕ್ರೆಡಿಟ್ ಕಾರ್ಡ್​- ನಿಮ್ಮತ್ರ ಇದೆಯಾ?

  ಈ ಹೊಸ ಇಂಡಿಯನ್ ಆಯಿಲ್ ಕೋಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆಯಲು ಇಚ್ಛಿಸುವವರು ಬ್ಯಾಂಕ್‌ನ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬಹುದು. 18 ವರ್ಷ ಮೇಲ್ಪಟ್ಟವರು ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹರು.

  MORE
  GALLERIES