5G Internet Speed: 5G ಡೌನ್‌ಲೋಡ್ ವೇಗ 500 Mbps ಅಂತೆ, ಇದಕ್ಕಿಂತ ಇನ್ನೇನ್​ ಬೇಕು ಅಂತಿದ್ದಾರೆ ನೆಟ್ಟಿಗರು!

5G Internet Speed: ಭಾರತದಲ್ಲಿ 5G ಸೇವೆಗಳು ಲಭ್ಯವಿದೆ. ರಿಲಯನ್ಸ್ ಜಿಯೋ ಮತ್ತು ಏರ್​ಟೆಲ್​ ಪ್ರಮುಖ ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿವೆ. ಇಂಟರ್​​ನೆಟ್​ ಟೆಸ್ಟಿಂಗ್ ಕಂಪನಿ ಓಖ್ಲಾ 5G ಡೇಟಾ ವೇಗವನ್ನು ಕಂಡುಹಿಡಿಯಲು ಪರೀಕ್ಷೆಯನ್ನು ನಡೆಸಿದೆ. ಈ ಪರೀಕ್ಷೆಯಲ್ಲಿ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

First published: