SIM Card: ಹೊಸ ಸಿಮ್ ಕಾರ್ಡ್ ಪಡೆಯುತ್ತೀರಾ? ಈ ತಪ್ಪುಗಳನ್ನು ಮಾಡಿದ್ರೆ ಬೀಳುತ್ತೆ 50 ಸಾವಿರ ದಂಡದ ಜೊತೆ ಒಂದು ವರ್ಷ ಜೈಲು!

Mobile SIM: ಟೆಲಿಕಾಂ ಬಳಕೆದಾರರನ್ನು ವಂಚನೆಯಿಂದ ರಕ್ಷಿಸಲು ಕೇಂದ್ರವು ಹೊಸ ನಿಯಮಗಳನ್ನು ತರುತ್ತಿದೆ. ಇವುಗಳ ಪ್ರಕಾರ ನಕಲಿ ದಾಖಲೆಗಳೊಂದಿಗೆ ಸಿಮ್ ಕಾರ್ಡ್ ತೆಗೆದುಕೊಂಡರೆ ಬೀಳಲಿದೆ ದಂಡದ ಜೊತೆ ಜೈಲು.

First published: