Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

ನೀವು ಆನ್​ಲೈನ್​ನಲ್ಲೂ ಕೂಡ ನಿಮ್ಮ ಟ್ರಾಫಿಕ್​ ದಂಡವನ್ನು ಕಟ್ಟಬಹುದು. ಸಾಮಾನ್ಯವಾಗಿ ನಮಗೆ ಸಾರಿಗೆ ನಿಯಮ ಉಲ್ಲಂಘನೆ ಮಾಡಿದಾಗ ಹಾಕಲಾಗುವ ದಂಡ ಚಲನ್ ನಮಗೆ ಆನ್‌ಲೈನ್ ಮೂಲಕವೂ ಲಭ್ಯವಾಗಲಿದೆ.

First published:

  • 18

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು (Traffic Fine) ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್​ನಲ್ಲಿ ಇದ್ದರೆ ಅಂತಹವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯಿತಿ ನೀಡಿರುವುದು ಎಲ್ಲರಿಗೂ ಗೊತ್ತಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಫೆಬ್ರವರಿ 11ರಂದು ಲೋಕ ಅದಾಲತ್ (Lok Adalat) ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ (Legal Services Authority) ಅಧ್ಯಕ್ಷ ಬಿ.ವೀರಪ್ಪ ಅವರು ಮನವಿ ಮಾಡಿದ್ದರು.(ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಅದರಂತೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ (Transport Department) ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಡಿಸಲಾಗಿದೆ. ಫೆ.11 ರ ಒಳಗಾಗಿ ಫೈನ್ ಕಟ್ಟುವವರು ಕಟ್ಟಬಹುದಾಗಿದೆ. ಫೆಬ್ರವರಿ 11ರನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕು.(ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ನೀವು ಆನ್​ಲೈನ್​ನಲ್ಲೂ ಕೂಡ ನಿಮ್ಮ ಟ್ರಾಫಿಕ್​ ದಂಡವನ್ನು ಕಟ್ಟಬಹುದು. ಸಾಮಾನ್ಯವಾಗಿ ನಮಗೆ ಸಾರಿಗೆ ನಿಯಮ ಉಲ್ಲಂಘನೆ ಮಾಡಿದಾಗ ಹಾಕಲಾಗುವ ದಂಡ ಚಲನ್ ನಮಗೆ ಆನ್‌ಲೈನ್ ಮೂಲಕವೂ ಲಭ್ಯವಾಗಲಿದೆ. ಈ ಚಲನ್ ಬಳಸಿಕೊಂಡು ನಾವು ಆನ್‌ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಇಲೆಕ್ಟ್ರಾನಿಕ್ ಚಲನ್ ಸಿಸ್ಟಮ್ ಬಳಸಿಕೊಂಡು ಈ ದಾಖಲೆಯನ್ನು ಜನರೇಟ್ ಮಾಡಲಾಗಿರುತ್ತದೆ. ನಾಗರಿಕರಿಗೆ ದಂಡ ಪಾವತಿ ವಿಚಾರದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‌ಲೈನ್ ದಂಡ ಪಾವತಿ ವ್ಯವಸ್ಥೆಯನ್ನು ಆರಂಭ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಮೊದಲು ನೀವು ಸಾರಿಗೆ ಲಾಖೆಯ ವೆಬ್​ಸೈಟ್​ https://echallan.parivahan.gov.in/index/accused-challan ಗೆ ಭೇಟಿ ನೀಡಬೇಕು.  ನಂತನ ನಿಮ್ಮ ಚಲನ್​ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು.(ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಬಳಿಕ ವಾಹನದ ಸಂಖ್ಯೆಯನ್ನು ಕೂಡಾ ನಮೂದಿಸಬೇಕು. ನಂತರ ಡಿಎಲ್ ನಂಬರ್, ಕ್ಯಾಪ್ಚಾ ಕೋಡ್ ಉಲ್ಲೇಖ ಮಾಡಿ. ನಂತರ Get Details ಮೇಲೆ ಕ್ಲಿಕ್ ಮಾಡಬೇಕು.(ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Traffic Fine: ಆನ್​ಲೈನ್​ನಲ್ಲಿ ಹೀಗೆ ದಂಡ ಕಟ್ಟಿ, ಅದೂ ಅರ್ಧದಷ್ಟು ಮಾತ್ರ! ಯಾಕ್ ಬಿಡ್ತೀರಾ ಇಂಥ ಆಫರ್!

    ಟ್ರಾಫಿಕ್ ನಿಯಮ ಉಲ್ಲಂಘನೆಯ ಮಾಹಿತಿ, ಚಲನ್ ಪರಿಶೀಲನೆ ಮಾಡಿ.ಕೊನೆಯದಾಗಿ ದಂಡ ಪಾವತಿಸಲು proceed ಮೇಲೆ ಕ್ಲಿಕ್ ಮಾಡಿ ದಂಡ ಪಾವತಿಸಿ. ಮತ್ತೆ ದಂಡ ಕಟ್ಟೋದು ಸುಲಭ ಅಂತ ಮತ್ತೆ ಮತ್ತೆ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಬೇಡಿ.(ಸಾಂದರ್ಭಿಕ ಚಿತ್ರ)

    MORE
    GALLERIES