Online Shopping Tips: ಆಫರ್​​ ಇದೆ ಅಂತ ಆನ್​ಲೈನ್​ ಶಾಪಿಂಗ್​ ಮಾಡ್ತಿದ್ದೀರಾ? ಈ 5 ಟಿಪ್ಸ್​ ಫಾಲೋ ಮಾಡಿ, ಇಲ್ಲದಿದ್ರೆ ಹಣ ಗೋತಾ!

ಈ ಹಬ್ಬದ ಸೀಸನ್ ನಲ್ಲಿ ಈ ಕಾಮರ್ಸ್ ಕಂಪನಿಗಳು ಸ್ಪರ್ಧೆಗಳನ್ನು ನಡೆಸಿ ಹೆಚ್ಚಿನ ಆಫರ್ ಗಳನ್ನು ಘೋಷಿಸುತ್ತಿವೆ. ಇದರಿಂದಾಗಿ ಗ್ರಾಹಕರು ಆನ್‌ಲೈನ್ ಶಾಪಿಂಗ್‌ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ನೀವು ಆನ್‌ಲೈನ್ ಶಾಪಿಂಗ್ ಮಾಡುವಾಗ ಈ ಐದು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ, ಮೋಸ ಹೋಗುವ ಸಾಧ್ಯತೆಗಳು ತುಂಬಾ ಕಡಿಮೆ.

First published: