Credit Card: ಈ 5 ಕ್ರೆಡಿಟ್​ಕಾರ್ಡ್​ಗಳು​ ಭರ್ಜರಿ ಆಫರ್​ ಜೊತೆಗೆ ರಿವಾರ್ಡ್ ಕೂಡ​ ನೀಡುತ್ತಿದೆ! ಶಾಪಿಂಗ್​ ಮಾಡುತ್ತಾ ಮಜಾ ಮಾಡಿ!

ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರನ್ನು ಓಲೈಸತೊಡಗಿವೆ. ಕಂಪನಿಗಳು ಗ್ರಾಹಕರಿಗೆ ವಿವಿಧ ರೀತಿಯ ಉಡುಗೊರೆಗಳು, ಕೊಡುಗೆಗಳು ಮತ್ತು ಬಹುಮಾನಗಳನ್ನು ನೀಡುತ್ತಿವೆ. ಇದರಿಂದಾಗಿ ಗ್ರಾಹಕರು ಕೂಡ ಖರ್ಚಿನಿಂದ ಕೊಂಚ ಪರಿಹಾರ ಪಡೆಯುತ್ತಿದ್ದು, ಮುಕ್ತವಾಗಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತಿದೆ. ಇಂದು ನಾವು ನಿಮಗೆ 5 ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಹೇಳುತ್ತೇವೆ. ಅದು ನಿಮ್ಮ ಶಾಪಿಂಗ್ ಅನ್ನು ಸ್ವಲ್ಪ ಸುಲಭಗೊಳಿಸುತ್ತದೆ.

First published: